Cheapest Education Loan: ವಿದ್ಯಾರ್ಥಿಗಳಿಗೆ ಗುಡ್​​ನ್ಯೂಸ್​​: ಈ 5 ಬ್ಯಾಂಕ್​ಗಳಲ್ಲಿ ಕಡಿಮೆ ಬಡ್ಡಿಗೆ ಶಿಕ್ಷಣ ಸಾಲ ಲಭ್ಯ

ಕಳೆದ ಕೆಲವು ತಿಂಗಳುಗಳಲ್ಲಿ ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿದ ನಂತರ ಶಿಕ್ಷಣ ಸಾಲಗಳು ದುಬಾರಿಯಾಗಿವೆ. ಆದಾಗ್ಯೂ, ಕೆಲವು ಸರ್ಕಾರಿ ಬ್ಯಾಂಕ್‌ಗಳು ಇನ್ನೂ ಶಿಕ್ಷಣ ಸಾಲದ ಮೇಲೆ ಕಡಿಮೆ ಬಡ್ಡಿದರವನ್ನು ನೀಡುತ್ತಿವೆ.

First published: