Celeb Education: ನಟ ರಣಬೀರ್ 10ನೇ ಕ್ಲಾಸ್ ಜಸ್ಟ್ ಪಾಸ್ ಆಗಿದ್ದಕ್ಕೆ ನಡೆದಿತ್ತಂತೆ ಬಿಗ್ ಪಾರ್ಟಿ: ಏಕೆ ಗೊತ್ತೇ?

Ranbir Kapoor Education: ಬಾಲಿವುಡ್ ನಟ ರಣಬೀರ್ ಕಪೂರ್ ಅವರ ಹೆಸರು ಉದ್ಯಮದ ಅತ್ಯಂತ ಪ್ರಸಿದ್ಧ ಫಿಲ್ಮಿ ಫ್ಯಾಮಿಲಿಯಾದ ಕಪೂರ್ ಖಾನ್ದಾನ್ಗೆ ಸೇರಿದೆ. ರಣಬೀರ್ ಕಪೂರ್ ಕಾಲೇಜಿಗೆ ಹೋಗಿದ್ದರೆ, ಅವರ ಕುಟುಂಬದ ಹೆಚ್ಚಿನ ಸದಸ್ಯರು ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿಲ್ಲ. ಅನೇಕ ಸಂದರ್ಶನಗಳಲ್ಲಿ, ಅವರು ಕಪೂರ್ ಕುಟುಂಬದಲ್ಲಿ ಅತ್ಯಂತ ವಿದ್ಯಾವಂತ ಎಂದು ಬಣ್ಣಿಸಿದ್ದಾರೆ. ಅವರ ತಂದೆ ಮತ್ತು ಅಜ್ಜ 10 ನೇ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ. ಹಾಗಾದರೆ ಬಾಲಿವುಡ್ ನಟ ರಣಬೀರ್ ಕಪೂರ್ ಅವರ ಶೈಕ್ಷಣಿಕ ಅರ್ಹತೆ ಏನು ಗೊತ್ತಾ.

First published: