Celeb Education: ನಮ್ಮ ರಾಹುಲ್ ದ್ರಾವಿಡ್ ಏನು ಓದಿದ್ದಾರೆ ಗೊತ್ತೇ? ನಿಜಕ್ಕೂ ಅವರ ಶಿಕ್ಷಣದ ಬಗ್ಗೆ ಅಚ್ಚರಿ ಆಗುತ್ತೆ

Rahul Dravid Education Qualification: ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಅನುಭವಿ ಕ್ರಿಕೆಟಿಗರಲ್ಲಿ ಒಬ್ಬರಾದ ರಾಹುಲ್ ದ್ರಾವಿಡ್ ಅಂತರಾಷ್ಟ್ರೀಯ ಕ್ರೀಡಾ ಜಗತ್ತಿನಲ್ಲಿಯೂ ಬಹಳ ಪ್ರಸಿದ್ಧರಾಗಿದ್ದಾರೆ. ಅವರು ಅತ್ಯಂತ ವಿದ್ಯಾವಂತ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರು. ಕ್ರಿಕೆಟ್ ಮೈದಾನವನ್ನೇ ಜಗತ್ತಾಗಿಸಿಕೊಳ್ಳುವ ಮುನ್ನ ಶಿಕ್ಷಣದತ್ತ ಸಂಪೂರ್ಣ ಗಮನ ಹರಿಸಿದ್ದರು. ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಶಿಕ್ಷಣ ಅರ್ಹತೆ ತಿಳಿಯಿರಿ.

First published: