Celeb Education: ಸಾಲು ಸಾಲು ವಿವಾದಗಳಿಗೆ ಸಿಲುಕಿರುವ ರಕ್ಕಮ್ಮಳ ಬ್ಯಾಕ್​ಗ್ರೌಂಡ್​ ಏನು?

Jacqueline Fernandez Education: ಬಹ್ರೇನ್ ಮೂಲದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮೂಲತಃ ಶ್ರೀಲಂಕಾದವರು. ಕಾನ್ ಮ್ಯಾನ್ ಸುಕೇಶ್ ಚಂದ್ರಶೇಖರ್ ಅವರಿಂದಾಗಿ ಈ ದಿನಗಳಲ್ಲಿ ಸಾಕಷ್ಟು ವಿವಾದಗಳಿಗೆ ಸಿಲುಕಿದ್ದಾರೆ. ಜಾಕ್ವೆಲಿನ್ ಬಾಲ್ಯದಿಂದಲೂ ಚಲನಚಿತ್ರ ಜಗತ್ತಿನಲ್ಲಿ ತನ್ನ ಸ್ಥಾನವನ್ನು ಪಡೆಯಲು ಬಯಸಿದ್ದರು. ಇದಕ್ಕಾಗಿ ಆ್ಯಕ್ಟಿಂಗ್ ಕೋರ್ಸ್ ಕೂಡ ಮಾಡಿದ್ದಾರೆ. ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಶೈಕ್ಷಣಿಕ ಅರ್ಹತೆ ಮತ್ತು ವೃತ್ತಿಜೀವನದ ಗ್ರಾಫ್ ಅನ್ನು ತಿಳಿಯಿರಿ.

First published: