Celeb Education: ಲೈಗರ್ ಸಿನಿಮಾದಲ್ಲಿನ ನಟನೆಗೆ ಕೆಟ್ಟದಾಗಿ ಟ್ರೋಲ್ ಆಗಿರುವ ನಟಿ ಅನನ್ಯಾ ರಹಸ್ಯ ಇಲ್ಲಿದೆ

Ananya Panday Education: ನಟಿ ಅನನ್ಯಾ ಪಾಂಡೆ 2019 ರಿಂದ ಬಾಲಿವುಡ್ ನಲ್ಲಿ ಸಕ್ರಿಯರಾಗಿದ್ದಾರೆ.ಅವರು ಅನೇಕ ಪ್ರಸಿದ್ಧ ತಾರೆಯರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ. ಅನನ್ಯಾ ಪಾಂಡೆ ಕೂಡ ಕೆಲವು ವಿವಾದಗಳಿಗೆ ಒಳಗಾಗಿದ್ದಾರೆ. ನಂತರ ಅವರು ಸಾಮಾಜಿಕ ಮಾಧ್ಯಮ ಟ್ರೋಲಿಂಗ್ ವಿರುದ್ಧ ಧ್ವನಿ ಎತ್ತಿದರು. ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಮತ್ತು ಸಂಜಯ್ ಕಪೂರ್ ಅವರ ಪುತ್ರಿ ಶನಯಾ ಕಪೂರ್ ಹಾಗೂ ಅನನ್ಯಾ ಪಾಂಡೆ ಬೆಸ್ಟ್ ಫ್ರೆಂಡ್ಸ್. ಇನ್ನು ಬಾಲಿವುಡ್ ನಟಿ ಅನನ್ಯಾ ಪಾಂಡೆಯ ವಿದ್ಯಾರ್ಹತೆ ಏನು ಗೊತ್ತಾ.

First published: