Celeb Education: ಮಂಗಳೂರಲ್ಲಿ ಬಾಲ್ಯ ಕಳೆದಿರುವ ಶಾರುಖ್ ಎಲ್ಲಿಯವರೆಗೆ ಶಿಕ್ಷಣ ಪೂರೈಸಿದ್ದಾರೆ ಗೊತ್ತೇ?

Shah Rukh Khan Educational Qualification: ಬಾಲಿವುಡ್ನ 'ಕಿಂಗ್ ಆಫ್ ರೋಮ್ಯಾನ್ಸ್' ಶಾರುಖ್ ಖಾನ್ 1989 ರಿಂದ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ‘ಫೌಜಿ’ ಟಿವಿ ಶೋ ಮೂಲಕ ವೃತ್ತಿ ಜೀವನ ಆರಂಭಿಸಿದ ಶಾರುಖ್ ಖಾನ್ ಅವರು ದೆಹಲಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ವಿಶೇಷ ಪಾತ್ರಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರ ಹೃದಯದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಹೊಸ ತಲೆಮಾರಿನ ನಟರು ಬಂದರೂ ಕಿಂಗ್ ಖಾನ್ ಅವರನ್ನು ಅವರ ಜಾಗದಿಂದ ಅಲುಗಾಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಶಾರುಖ್ ಖಾನ್ ಅವರ ಶೈಕ್ಷಣಿಕ ಅರ್ಹತೆ ತಿಳಿಯಿರಿ.

First published: