Blood Bank Technician: ಸೆಕೆಂಡ್ PU ಬಳಿಕ ಬ್ಲಡ್ ಬ್ಯಾಂಕ್​​ನಲ್ಲಿ ಒಳ್ಳೆಯ ಸಂಬಳದ ಕೆಲಸಕ್ಕಾಗಿ ಈ ಕೋರ್ಸ್ ಮಾಡಿ

ಬ್ಲಡ್ ಬ್ಯಾಂಕ್ ತಂತ್ರಜ್ಞರನ್ನು ಫ್ಲೆಬೋಟಮಿ ತಂತ್ರಜ್ಞ ಎಂದೂ ಕರೆಯುತ್ತಾರೆ. ಬ್ಲಡ್ ಬ್ಯಾಂಕ್ ತಂತ್ರಜ್ಞರಿಗೆ ಫ್ಲೆಬೋಟೊಮಿಸ್ಟ್ ಗಳಾಗಿ ತರಬೇತಿ ನೀಡಲಾಗುತ್ತದೆ. ನೀವು ಜೀವಶಾಸ್ತ್ರ ವಿಷಯದೊಂದಿಗೆ ಸೆಕೆಂಡ್ ಪಿಯು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ, ನೀವು ಈ ಕ್ಷೇತ್ರಕ್ಕೆ ಹೋಗಬಹುದು.

First published: