Meditation: ಇನ್ಮುಂದೆ ಶಾಲಾ-ಕಾಲೇಜುಗಳಲ್ಲಿ ಮೆಡಿಟೇಶನ್ ಕ್ಲಾಸ್! 10 ನಿಮಿಷ ಧ್ಯಾನ ಕಡ್ಡಾಯ

ಆರೋಗ್ಯ ವೃದ್ಧಿ ಮತ್ತು ಒತ್ತಡದಿಂದ ಮಕ್ಕಳನ್ನು ಮುಕ್ತವಾಗಿಸಲು ಶಿಕ್ಷಣ ಇಲಾಖೆ ಧ್ಯಾನದ ಮೊರೆ ಹೋಗಿದೆ. ಇನ್ನು ಮುಂದೆ ಶಾಲಾ-ಕಾಲೇಜುಗಳಲ್ಲಿ ಪ್ರತಿ ದಿನ 10 ನಿಮಿಷ ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

First published: