Akshata Murty Education: ಸುಧಾ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ನಿಜಕ್ಕೂ ಎಷ್ಟು ಓದಿದ್ದಾರೆ ಗೊತ್ತೇ

Akshata Murty Education Qualification: ಈ ದಿನಗಳಲ್ಲಿ ರಿಷಿ ಸುನಕ್ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಅವರು ಇತ್ತೀಚೆಗೆ ಬ್ರಿಟನ್ ನ ಪ್ರಧಾನ ಮಂತ್ರಿಯಾಗಿದ್ದಾರೆ. ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಮತ್ತು ಲೇಖಕಿ ಸುಧಾ ಮೂರ್ತಿ ಅವರ ಪುತ್ರಿ.

  • News18 Kannada
  • |
  •   | Bangalore [Bangalore], India
First published: