Education: 50 ವರ್ಷದ ಈ ಮಹಿಳೆ ಇನ್ನೂ ಶಾಲೆಗೆ ಹೋಗ್ತಾರೆ!

ಈ 50 ವರ್ಷದ ನೈಜೀರಿಯನ್ ಮಹಿಳೆ ಈಗಲೂ ಶಾಲೆಗೆ ಹೋಗ್ತಾರೆ. ಅವರಿಗೆ ತಮ್ಮ ವಯಸ್ಸು ಮತ್ತು ಕಲಿಕೆ ಎರಡಕ್ಕೂ ಹೊಂದಾಣಿಕೆ ಇದೆ ಎಂಬ ಭಾವನೆಯೇ ಇದೆಯಂತೆ. ನಾನು ಕಲಿಯಲು ತಡವಾಯಿತು ಎಂದು ಅವರು ಎಂದಿಗೂ ಭಾವಿಸಿಲ್ಲವಂತೆ.

First published: