Exam: ಮಕ್ಕಳೇ ಕೂಲ್​, ಪರೀಕ್ಷೆ ಬಂತು ಅಂತ ಹೆದರಬೇಡಿ, ಈ ಟಿಪ್ಸ್​ ಫಾಲೋ ಮಾಡಿ

ಪರೀಕ್ಷೆ ಬಂತು ಅಂದ್ರೆ ಮಕ್ಕಳು ತುಂಬಾ ತಲೆಬಿಸಿ ಮಾಡಿಕೊಳ್ಳುತ್ತಾರೆ. ಆದರೆ, ಈ ಸಮಯದಲ್ಲಿ ಹೇಗಿರಬೇಕು ಅಂತ ಗೊತ್ತಾ?

First published:

  • 17

    Exam: ಮಕ್ಕಳೇ ಕೂಲ್​, ಪರೀಕ್ಷೆ ಬಂತು ಅಂತ ಹೆದರಬೇಡಿ, ಈ ಟಿಪ್ಸ್​ ಫಾಲೋ ಮಾಡಿ

    ಪರೀಕ್ಷೆ ಬಂತು ಅಂದ್ರೆ ಸಾಕು ವಿಧ್ಯಾರ್ಥಿಗಳು ತಲೆ ಕೆಡಿಸಿಕೊಂಡ ಓದುವುದು ಉಂಟು. ಇನ್ನು ನಿದ್ದೆ, ಊಟ ಬಿಟ್ಟು ಓದುವ ಅದೆಷ್ಟೋ ಉದಾಹರಣೆಗಳಿವೆ. ಆದ್ರೆ ಪರೀಕ್ಷೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಈ ಸಮಯದಲ್ಲಿ ಹೀಗೆ ಇರಬೇಕು ಅಂತ ತಿಳಿಯೋಣ ಬನ್ನಿ.

    MORE
    GALLERIES

  • 27

    Exam: ಮಕ್ಕಳೇ ಕೂಲ್​, ಪರೀಕ್ಷೆ ಬಂತು ಅಂತ ಹೆದರಬೇಡಿ, ಈ ಟಿಪ್ಸ್​ ಫಾಲೋ ಮಾಡಿ

    ಪ್ರೋಟೀನ್, ಕಾರ್ಬೋಹೈಡ್ರೇಡ್ ಮತ್ತು ಫೈಬರ್ ಸಮೃದ್ಧ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯ. ಪರೀಕ್ಷೆಯ ಸಮಯದಲ್ಲಿ ನಮ್ಮ ದೇಹ ಮತ್ತು ಯೋಚನಾ ಶಕ್ತಿ ಬಹಳ ಮುಖ್ಯ. ಹೀಗಾಗಿ ಹೆಚ್ಚಾಗಿ ಹಣ್ಣುಗಳನ್ನು ಸೇವಿಸಬೇಕು.

    MORE
    GALLERIES

  • 37

    Exam: ಮಕ್ಕಳೇ ಕೂಲ್​, ಪರೀಕ್ಷೆ ಬಂತು ಅಂತ ಹೆದರಬೇಡಿ, ಈ ಟಿಪ್ಸ್​ ಫಾಲೋ ಮಾಡಿ

    ಮನುಷ್ಯನಿಗೆ ನಿದ್ರೆ ಬಹಳ ಮುಖ್ಯ. ಅದೇ ರೀತಿಯಾಗಿ ಮಕ್ಕಳಿಗೂ ಕೂಡ ಇದೆ ನಿಯಮ ಅನ್ವಯವಾಗುತ್ತದೆ. 8 ಗಂಟೆಗಳ ಕಾಲ ನಿದ್ದೆ ಮಾಡಲೇಬೇಕು. ಬೇಗ ಮಲಗಿ ಬೇಗ ಎದ್ದೇಳಲು ಪ್ರಯತ್ನ ಮಾಡಿ.

    MORE
    GALLERIES

  • 47

    Exam: ಮಕ್ಕಳೇ ಕೂಲ್​, ಪರೀಕ್ಷೆ ಬಂತು ಅಂತ ಹೆದರಬೇಡಿ, ಈ ಟಿಪ್ಸ್​ ಫಾಲೋ ಮಾಡಿ

    ಶಾಲೆಯಲ್ಲಿ ತುಂಬಾ ಹೊತ್ತು ಕುಳಿತು , ಒಂದೇ ಪೊಸಿಷನ್ ಗಳಲ್ಲಿ ಇದ್ದು ಇದ್ದು ಜಡ ಬಂದ ಹಾಗೆ ಅಗ್ಗಿರುತ್ತದೆ. ಇದರ ಪರಿಣಾಮ ಪರೀಕ್ಷೆಯ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಹೆಚ್ಚು ಚಟುವಟಿಕೆಯಿಂದ ಇರಬೇಕು.

    MORE
    GALLERIES

  • 57

    Exam: ಮಕ್ಕಳೇ ಕೂಲ್​, ಪರೀಕ್ಷೆ ಬಂತು ಅಂತ ಹೆದರಬೇಡಿ, ಈ ಟಿಪ್ಸ್​ ಫಾಲೋ ಮಾಡಿ

    ಹೆಚ್ಚು ನೀರನ್ನು ಕುಡಿಯಬೇಕು ಅಂತ ಹಿರಿಯರು ಹೇಳಿರುವುದನ್ನು ಕೇಳಿರುತ್ತೇವೆ. ಆದರೆ ರೋಗ ರುಜಿನಗಳು ಬಂದಾಗ ಮಾತ್ರ ನೀರನ್ನು ಕುಡಿಯುವುದು ಉಂಟು. ಎಕ್ಸಾಂ ಸಮಯದಲ್ಲಿ ಬಿಸಿ ನೀರನ್ನು ಕುಡಿಯುತ್ತಾ ಇರಬೇಕು. ಇದರಿಂದ ನಿಮ್ಮ ಜ್ಞಾಪಕ ಶಕ್ತಿ ಇನ್ನಷ್ಟು ವೃದ್ಧಿಸುತ್ತದೆ.

    MORE
    GALLERIES

  • 67

    Exam: ಮಕ್ಕಳೇ ಕೂಲ್​, ಪರೀಕ್ಷೆ ಬಂತು ಅಂತ ಹೆದರಬೇಡಿ, ಈ ಟಿಪ್ಸ್​ ಫಾಲೋ ಮಾಡಿ

    ಪರೀಕ್ಷೆಯ ಸಮಯದಲ್ಲಿ ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಲ್ಲದೇ, ನಿಮ್ಮ ಕುಟುಂಬದವರೊಂದಿಗೆ ಸಮಯವನ್ನು ಕಳೆಯಿರಿ. ಹೆಚ್ಚಾಗಿ ಸಂತೋಷದಿಂದ ಜೀವನವನ್ನು ಕಳೆಯಿರಿ.

    MORE
    GALLERIES

  • 77

    Exam: ಮಕ್ಕಳೇ ಕೂಲ್​, ಪರೀಕ್ಷೆ ಬಂತು ಅಂತ ಹೆದರಬೇಡಿ, ಈ ಟಿಪ್ಸ್​ ಫಾಲೋ ಮಾಡಿ

    ಮಕ್ಕಳಿಗೆ ಆದಷ್ಟು ಪರೀಕ್ಷೆಯ ಸಮಯದಲ್ಲಿ ಧ್ಯಾನ ಮಾಡಿಸಿ. ಏಕಾಗ್ರತೆ ಹೆಚ್ಚಾಗುತ್ತದೆ. ಇದರಿಂದ ಮಕ್ಕಳಿಗೂ ಪರೀಕ್ಷೆಯ ಟೈಮ್​ನಲ್ಲಿ ಟೆನ್ಷನ್​ ಆಗೋದಿಲ್ಲ.

    MORE
    GALLERIES