ಶಿಡ್ಲಘಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೆಂಡತಿ ಮೋನಿಕಾ, ತನ್ನ ಗಂಡನ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಹಳೆ ಪ್ರಿಯತಮೆಗೆ ಗಂಡನೇ ಕುಮ್ಮಕ್ಕು ನೀಡಿ ತನ್ನನ್ನು ಕೊಲ್ಲಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನನ್ನು ಮುಗಿಸಿ ಅವರಿಬ್ಬರು ಜೊತೆಯಾಗಿ ಬದುಕುವ ಪ್ಲಾನ್ ಇದ್ದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.