Santosh Lad - ಸಂತೋಷ್ ಲಾಡ್ ಜನ್ಮದಿನ; ನಾಯಕನಿಗೆ ಶುಭಹಾರೈಸಲು ಬಳ್ಳಾರಿಯಿಂದ ಬೆಂಗಳೂರಿಗೆ ಬಂದ ಅಭಿಮಾನಿಗಳು

ಬೆಂಗಳೂರು(ಫೆ. 27): ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್ ಅವರ ಜನ್ಮದಿನ ಇಂದು. ಹಲವು ಗಣ್ಯರು ಲಾಡ್ ಅವರ ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ. ಬಳ್ಳಾರಿಯಲ್ಲಿ ಅಪಾರ ಅಭಿಮಾನಿಗಳನ್ನ ಹೊಂದಿರುವ ಸಂತೋಷ್ ಲಾಡ್ ಅವರಿಗೆ ಇಂದು ಪ್ರೀತಿಯ ಮಹಾಪೂರವೇ ಹರಿದಿದೆ. ಬಳ್ಳಾರಿಯಿಂದ ಅನೇಕ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿ ತಮ್ಮ ನಾಯಕನಿಗೆ ಹೂಹಾರ ಹಾಕಿ, ಕೇಕ್ ತಿನಿಸಿ ಶುಭಹಾರೈಸಿದ್ಧಾರೆ. ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಂಜುನಾಥ್ ಗೌಡ, ಬಳ್ಳಾರಿ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಸೇರಿದಂತೆ ಹಲವು ಅಭಿಮಾನಿಗಳು ಸಂತೋಷ್ ಲಾಡ್ ಅವರನ್ನ ಸನ್ಮಾನಿಸಿದರು. ಅಭಿಮಾನಿಗಳು ವಿಶೇಷವಾಗಿ ಸಿದ್ಧಪಡಿಸಿದ ಲಾಡ್ ಅವರ ಪೈಂಟಿಂಗ್ ಚಿತ್ರವನ್ನೂ ಗಿಫ್ಟ್ ಆಗಿ ನೀಡಿದರು. ಅದರ ಕೆಲ ಫೋಟೋಗಳು ಇಲ್ಲಿವೆ.

First published:

  • 112

    Santosh Lad - ಸಂತೋಷ್ ಲಾಡ್ ಜನ್ಮದಿನ; ನಾಯಕನಿಗೆ ಶುಭಹಾರೈಸಲು ಬಳ್ಳಾರಿಯಿಂದ ಬೆಂಗಳೂರಿಗೆ ಬಂದ ಅಭಿಮಾನಿಗಳು

    MORE
    GALLERIES

  • 212

  • 312

  • 412

  • 512

  • 612

  • 712

  • 812

  • 912

  • 1012

  • 1112

  • 1212