ಕಾರ್ಗಿಲ್ ವೀರಯೋಧರ ಹೆಸರಿಗೆ 4.50 ಎಕರೆ ಜಾಗ ಮೀಸಲಿಟ್ಟ ರೈತ ; ಪಾರ್ಕ್ ನಿರ್ಮಿಸುವ ಮೂಲಕ ಹುತಾತ್ಮರಿಗೆ ಗೌರವ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಕೃಷಿಕ ಸಚಿನ್ ಭಿಡೆ ತನ್ನ ಜಮೀನಿನ ಸುಮಾರು 4.50 ಎಕರೆ ಜಾಗವನ್ನು ಕಾರ್ಗಿಲ್ ಯೋಧರ ಹೆಸರಿಗಾಗಿಯೇ ಕಾರ್ಗಿಲ್​​ ವನ ನಿರ್ಮಿಸಲು ಮುಡಿಪಾಗಿಟ್ಟಿದ್ದಾರೆ.

First published: