ಮನೆಯವರು ದೂರು ನೀಡುತ್ತಿದ್ದಂತೆ ಪೊಲೀಸರು ಒಟ್ಟು ನಾಲ್ವರಲ್ಲಿ ಅನಿಲ್ ನಾಯ್ಕ, ಬಾಲಾಜಿ ನಾಯ್ಕ ಎಂಬ ಇಬ್ಬರನ್ನ ಬಂಧಿಸಿ ಕೇಸ್ ದಾಖಲಿಸಿದ್ದಾರೆ. ಇನ್ನು ಇದೇ ಗ್ರಾಮದ ಕಾರ್ತಿಕ್ ಎಂಬಾತ ಅತ್ಯಾಚಾರಕ್ಕೆ ತನ್ನ ಮನೆಯನ್ನೇ ನೀಡಿದ್ದಾನೆ. ಎರಡೂವರೆ ತಿಂಗಳು ಆ ಅಪ್ರಾಪ್ತೆಯನ್ನ ಕಾರ್ತಿಕ್ ಮನೆಯಲ್ಲೇ ಅತ್ಯಾಚಾರ ಮಾಡಲಾಗಿದೆ. ಹಾಗಾಗಿ, ಅಂದು ಮನೆ ನೀಡಿದೋನು ಇಂದು ಜೈಲಲ್ಲಿ ಅನಿಲ್ ಜೊತೆ ಸೆಲ್ ಶೇರ್ ಮಾಡಿಕೊಳ್ಳಲು ರೆಡಿ ಇದ್ದಾನೆ.