ದಲಿತರ ಮನೆಯಲ್ಲಿ ಊಟ ಮಾಡಿ ತಟ್ಟೆ ತೊಳೆದಿಟ್ಟ ಶಾಸಕ Renukacharya; ಬುತ್ತಿ ಕಟ್ಟಿಸಿಕೊಂಡ ಸಚಿವ ಆರ್.ಅಶೋಕ್

ದಾವಣಗೆರೆ: ಹೊನ್ನಾಳ್ಳಿ ಶಾಸಕ ಎಂ.ಪಿ.ರೇಣುಕಾಚಾರ್ಯ (m p renukacharya) ಇತ್ತೀಚೆಗೆ ಸಮಾಜಮುಖಿ ಕಾರ್ಯಗಳ ಮೂಲಕ ಸುದ್ದಿಯಲ್ಲಿದ್ದಾರೆ. ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಸಚಿವ ಆರ್.ಅಶೋಕ್ (R.Ashok) ಕ್ಷೇತ್ರಕ್ಕೆ ಭೇಟಿ ನೀಡಿದಾಗ ಖುದ್ದು ರೇಣುಕಾಚಾರ್ಯ ಎತ್ತಿನ ಬಂಡಿಯ ಸಾರಥ್ಯವಹಿಸಿದ್ದರು. ಈಗ ಮತ್ತೆ ತಮ್ಮ ವಿಭಿನ್ನ ಕೆಲಸದ ಮೂಲಕ ಸುದ್ದಿಯಲ್ಲಿದ್ದಾರೆ.

First published: