ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪರಿಂದ 4 ಲಕ್ಷ ಮಂದಿಗೆ ಆಯುರ್ವೇದ ಉಚಿತ ಆರೋಗ್ಯ ಕಿಟ್ ವಿತರಣೆ

ಕೊರೋನಾದಿಂದ ಆತಂಕಗೊಂಡಿರುವ ಜನರು ಆಯುರ್ವೇದ ಔಷಧದತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ. ಇದನ್ನು ಮನಗಂಡು ಶಿವಮೊಗ್ಗದಲ್ಲಿ ಉಚಿತವಾಗಿ ಆಯುರ್ವೇದ ಕಿಟ್ ಹಂಚುವ ಪ್ರಕ್ರಿಯೆ ಆರಂಭವಾಗಿದೆ. ಮೊದಲ ಹಂತವಾಗಿ ಶಿವಮೊಗ್ಗ ಪಾಲಿಕೆಯ 35ನೇ ವಾರ್ಡ್​ನಲ್ಲಿ ಪ್ರತಿಯೊಬ್ಬರಿಗೂ ಆಯುರ್ವೇದ ಕಿಟ್ ಹಂಚಲಾಗುತ್ತಿದೆ. ಸಚಿವ ಕೆಎಸ್ ಈಶ್ವರಪ್ಪ ಈ ಮಹಾನ್ ಕಾರ್ಯದಲ್ಲಿ ಕೈಜೋಡಿಸಿದ್ಧಾರೆ.

First published: