ಕೊಡಗಿನಲ್ಲಿ ಭೂ ಕುಸಿತದಿಂದ ಮನೆ ಕಳೆದುಕೊಂಡು 2 ವರ್ಷ ಕಳೆದರು ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಸೂರು!
ಮನೆ ಒಂದನ್ನು ಬಿಟ್ಟರೆ ನಮ್ಮ ಪಾಲಿಗೆ ಬೇರೇನೂ ಇಲ್ಲ. ಕೂಲಿ ಮಾಡುತ್ತಿದ್ದ ನಮಗೆ ಇತ್ತೀಚೆಗೆ ಕೂಲಿ ಕೆಲಸವೂ ಸರಿಯಾಗಿ ದೊರೆಯುತ್ತಿಲ್ಲ. ನಮಗೆ ಪರ್ಯಾಯ ಮನೆ ಮಾಡದಿದ್ದರೆ ನಮಗೆ ಸಾವೊಂದೇ ಗತಿ ಎಂದು ಕಣ್ಣೀರು ಹಾಕುತ್ತಿದ್ದಾರೆ ಪರಮೇಶ್.