Vinay Guruji:ವಿನಯ ಗುರೂಜಿ ಆಶ್ರಮದಲ್ಲಿ ಗೃಹಸಚಿವ ಅರಗ ಜ್ಞಾನೇಂದ್ರ ಪೂಜೆ: ದೇವಿಯ ತಲೆ ಮೇಲಿಂದ ಬಿತ್ತು ಹೂ
ಚಿಕ್ಕಮಗಳೂರು: ನೂತನ ಗೃಹಸಚಿವ ಅರಗ ಜ್ಞಾನೇಂದ್ರ ಇಂದು ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿದರು. ಮಳೆ ಹಾನಿ ಪ್ರದೇಶದ ವೀಕ್ಷಣೆ ಬಳಿಕ ಗುರೂಜಿ ಭೇಟಿಯಾಗಿ ಆಶೀರ್ವಾದ ಪಡೆದರು. (ವರದಿ: ವೀರೇಶ್ ಎಚ್ ಜಿ)
ಈ ವೇಳೆ ದೇವಿಗೆ ಅರಗ ಜ್ಞಾನೇಂದ್ರ ಆರತಿ ಬೆಳಗಿದರು. ವಿನಯ್ ಗುರೂಜಿ ಆರತಿ ಮಾಡಿದ ಕೆಲವೇ ಕ್ಷಣದಲ್ಲಿ ದೇವಿಯ ತಲೆ ಮೇಲಿಂದ ಹೂವಿನ ಪ್ರಸಾದ ಬಿದ್ದಿದ್ದು ಎಲ್ಲರ ಮೊಗದಲ್ಲಿ ಸಂತಸ ತರಿಸಿತು.
2/ 7
ಹೂವಿನ ಪ್ರಸಾದವನ್ನ ವಿನಯ ಗುರೂಜಿ ಅವರು ಗೃಹ ಸಚಿವರ ಕೊರಳಿಗೆ ಹಾಕಿದರು.
3/ 7
ಕೆಲ ಹೊತ್ತು ವಿನಯ ಗುರೂಜಿ ಜೊತೆ ಗೃಹಸಚಿವರು ಮಾತುಕತೆ ನಡೆಸಿದರು.
4/ 7
ನಂತರ ಗೃಹಸಚಿವರು ಬಾಳೆಹೊನ್ನೂರಿನ ರಂಭಾಪುರೀ ಪೀಠಕ್ಕೆ ತೆರಳಿ ರಂಭಾಪುರೀ ಪೀಠದಲ್ಲಿ ಶ್ರೀಗಳನ್ನ ಭೇಟಿ ಮಾಡಿದರು.
5/ 7
ಗೃಹ ಸಚಿವರು ಡಾ.ವೀರಸೋಮೇಶ್ವರ ಜಗದ್ಗುರುಗಳ ಆಶೀರ್ವಾದ ಪಡೆದರು.
6/ 7
ವಿನಯ್ ಗುರೂಜಿ ಭೇಟಿಯಾದ ಗೃಹ ಸಚಿವ ಅರಗ ಜ್ಞಾನೇಂದ್ರ
7/ 7
ವಿನಯ್ ಗುರೂಜಿ ಭೇಟಿಯಾದ ಗೃಹ ಸಚಿವ ಅರಗ ಜ್ಞಾನೇಂದ್ರ
First published:
17