ರಾಜ್ಯದಲ್ಲಿ ಮಳೆರಾಯನ ಆರ್ಭಟ; ದಾವಣಗೆರೆ, ಮಂಡ್ಯ ಮತ್ತು ಕೊಡಗಿನ ದೃಶ್ಯಗಳು ಇಲ್ಲಿವೆ
1/ 9
ದಾವಣಗೆರೆ ತಾಲೂಕಿನ ಹೆಮ್ಮನಬೇತೂರು ಗ್ರಾಮದಲ್ಲಿ ಮಳೆಯ ಆರ್ಭಟ ಫೋಟೋ ಕೃಪೆ: ಹೆಚ್ಎಂಪಿ ಕುಮಾರ್
2/ 9
ಮಳೆ ನಿಂತು ಹೋದ ಮೇಲೆ ದಾವಣಗೆರೆ ಕೃಷಿ ಪ್ರದೇಶದ ವಿಹಂಗಮ ನೋಟ
3/ 9
ದಾವಣೆಗೆಯಲ್ಲಿ ಸುರಿದ ಮಳೆಗೆ ಬಂಡೆಯ ಮೇಲೆ ಚಿಕ್ಕ ಜಲಪಾತವೊಂದು ಸೃಷ್ಟಿಯಾಗಿರುವುದು
4/ 9
ದಾವಣಗೆರೆಯಲ್ಲಿ ಧೋ ಎಂದು ಸುರಿಯುತ್ತಿರುವ ಮಳೆ
5/ 9
ಮಳೆಯಲ್ಲಿ ಕುಣಿದಾಡುತ್ತಿರುವ ಮಕ್ಕಳು
6/ 9
ದಾವಣಗೆರೆಯಲ್ಲಿ ಮಳೆಯಿಂದಾಗಿ ರಸ್ತೆಗಳೇ ನದಿಗಳಂತಾಗಿರುವುದು, ರಸ್ತೆ ಇಕ್ಕೆಲಗಳಲ್ಲಿ ಮಳೆ ನೀರು ನೋಡುತ್ತಾ ನಿಂತಿರುವ ಜನರು
7/ 9
ಕೊಡಗಿನಲ್ಲಿ ಮಳೆ ನಿಂತು ಹೋದ ನಂತರದ ದೃಶ್ಯ
8/ 9
ಕೊಡಗಿನಲ್ಲಿ ಭೂಮಿಗೆ ತಂಪೆರೆದ ಮಳೆರಾಯ
9/ 9
ಕೊಡಗಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ
First published: