ಪ್ರಪಾತದಲ್ಲಿ ಸಿಕ್ಕಿಕೊಂಡಿದ್ದ ಹಸುಗಳನ್ನು ಕಾಪಾಡಿದ ಮುಸ್ಲಿಂ ಯುವಕರು, ಅವರ ಸಾಹಸ ಬಲು ರೋಚಕ !

ಕೊಪ್ಪಳ ನಗರದ ಹುಲಿಕೆರೆಯ ಬಳಿಯ ವಳಕಲ್ಲು ಗುಡ್ಡದ ಬಳಿ ಮೇಯಲು ಹೋಗಿದ್ದ 4 ಹಸುಗಳು ಪ್ರಪಾತದೊಳಗೆ ಬಿದ್ದು ಸಿಕ್ಕಿಕೊಂಡಿದ್ದವು. 20 ಜನ ಮುಸ್ಲಿಂ ಯುವಕರ ತಂಡ ಅರ್ಧ ದಿನ ಹರಸಾಹಸ ಮಾಡಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹಸುಗಳಿಗೆ ನೋವಾಗದಂತೆ 300 ಅಡಿ ಆಳದ ಪ್ರಪಾತದಿಂದ ಅವುಗಳನ್ನು ಎತ್ತಿ ಕಾಪಾಡಿದ್ದಾರೆ. ಅವರ ಈ ಸಾಹಸದ ಕಾರ್ಯಾಚರಣೆ ಯಾವ ಥ್ರಿಲ್ಲರ್ ಸಿನಿಮಾಗೂ ಕಮ್ಮಿ ಇಲ್ಲದಂತಿದೆ..

First published: