ಅವ್ಯವಸ್ಥೆಗಳ ಆಗರವಾದ ಚಾಮರಾಜನಗರ ಕೋವಿಡ್ ಕೇರ್ ಸೆಂಟರ್ : ಸೋಂಕಿತರ ಗೋಳು ಕೇಳೋರಿಲ್ಲ..!

ಚಾಮರಾಜನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿರುವ ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆಗಳ ಆಗರವಾಗಿದೆ. ಕೋವಿಡ್ ಕೇರ್ ಸೆಂಟ​ರ್​​ನಲ್ಲಿ​ ದಾಖಲಾಗಿರುವವರಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎನ್ನವ ಆರೋಪ ಕೇಳಿ ಬಂದಿದೆ. 

First published:

  • 112

    ಅವ್ಯವಸ್ಥೆಗಳ ಆಗರವಾದ ಚಾಮರಾಜನಗರ ಕೋವಿಡ್ ಕೇರ್ ಸೆಂಟರ್ : ಸೋಂಕಿತರ ಗೋಳು ಕೇಳೋರಿಲ್ಲ..!

    ಚಾಮರಾಜನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿರುವ ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆಗಳ ಆಗರವಾಗಿದೆ. ಕೋವಿಡ್ ಕೇರ್ ಸೆಂಟ​ರ್​ ದಾಖಲಾಗಿರುವವರಿಗೆ ಸರಿಯಾಗಿ ಚಿಕಿತ್ಸೆಯೂ ನೀಡುತ್ತಿಲ್ಲ ಎನ್ನವ ಆರೋಪ ಕೇಳಿ ಬಂದಿದೆ.

    MORE
    GALLERIES

  • 212

    ಅವ್ಯವಸ್ಥೆಗಳ ಆಗರವಾದ ಚಾಮರಾಜನಗರ ಕೋವಿಡ್ ಕೇರ್ ಸೆಂಟರ್ : ಸೋಂಕಿತರ ಗೋಳು ಕೇಳೋರಿಲ್ಲ..!

    ಟಾಯ್ಲೆಟ್ ವ್ಯವಸ್ಥೆ ಅಧ್ವಾನವಾಗಿದ್ದು ಸರಿಯಾಗಿ ಸ್ವಚ್ಛ ಮಾಡುತ್ತಿಲ್ಲ, ಬಾತ್ ರೂಂಗಳು  ಗಲೀಜಾಗಿದ್ದು ಅಲ್ಲಿಗೆ ಹೋಗಲು ಅಸಹ್ಯವಾಗುತ್ತಿದೆ. ಬಾತ್ ರೂಂ ಪೈಪ್ ಕಟ್ಟಿಕೊಂಡು ನೀರು ನಿಂತಿದೆ

    MORE
    GALLERIES

  • 312

    ಅವ್ಯವಸ್ಥೆಗಳ ಆಗರವಾದ ಚಾಮರಾಜನಗರ ಕೋವಿಡ್ ಕೇರ್ ಸೆಂಟರ್ : ಸೋಂಕಿತರ ಗೋಳು ಕೇಳೋರಿಲ್ಲ..!

    ಜ್ವರ ಇದೆ ಮಾತ್ರೆ ಕೊಡಿ ಅಂದ್ರೆ ಮಾತ್ರೆಗಳನ್ನು ಕೊಡುತ್ತಿಲ್ಲ, ನಾವಾಗಿಯೇ ಕೇಳಬೇಕು, ಕೇಳಿದ್ರೆ ಸರಿಯಾಗಿ ಉತ್ತರಿಸುವುದು ಇಲ್ಲ, ವೈದ್ಯರು ನರ್ಸ್ ಗಳು ತಮ್ಮತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಿರುವ ರೋಗಿಯೊಬ್ಬರು ದೂರಿದ್ದಾರೆ

    MORE
    GALLERIES

  • 412

    ಅವ್ಯವಸ್ಥೆಗಳ ಆಗರವಾದ ಚಾಮರಾಜನಗರ ಕೋವಿಡ್ ಕೇರ್ ಸೆಂಟರ್ : ಸೋಂಕಿತರ ಗೋಳು ಕೇಳೋರಿಲ್ಲ..!

    ಪ್ಲಾಸ್ಟಿಕ್ ಕವರ್ ನಲ್ಲಿ ಊಟ ತಿಂಡಿ ಕೊಡುತ್ತಾರೆ, ನಾಯಿಗೆ ಬೀಸಾಕಿದ ಹಾಗೆ ಬೀಸಾಕಿ ಹೋಗುತ್ತಾರೆ , ಸರಿಯಾಗಿ ಬೆಂದಿರದ ಊಟವನ್ನು ಕೊಡ್ತಾರೆ

    MORE
    GALLERIES

  • 512

    ಅವ್ಯವಸ್ಥೆಗಳ ಆಗರವಾದ ಚಾಮರಾಜನಗರ ಕೋವಿಡ್ ಕೇರ್ ಸೆಂಟರ್ : ಸೋಂಕಿತರ ಗೋಳು ಕೇಳೋರಿಲ್ಲ..!

    ಟಾಯ್ಲೆಟ್ ವ್ಯವಸ್ಥೆ ಅಧ್ವಾನವಾಗಿದ್ದು ಸರಿಯಾಗಿ ಸ್ವಚ್ಛ ಮಾಡುತ್ತಿಲ್ಲ, ಬಾತ್ ರೂಂಗಳು  ಗಲೀಜಾಗಿದ್ದು ಅಲ್ಲಿಗೆ ಹೋಗಲು ಅಸಹ್ಯವಾಗುತ್ತಿದೆ.

    MORE
    GALLERIES

  • 612

    ಅವ್ಯವಸ್ಥೆಗಳ ಆಗರವಾದ ಚಾಮರಾಜನಗರ ಕೋವಿಡ್ ಕೇರ್ ಸೆಂಟರ್ : ಸೋಂಕಿತರ ಗೋಳು ಕೇಳೋರಿಲ್ಲ..!

    ಪ್ಲಾಸ್ಟಿಕ್ ಕವರ್ ನಲ್ಲಿ ಊಟ ತಿಂಡಿ ಕೊಡುತ್ತಾರೆ, ನಾಯಿಗೆ ಬೀಸಾಕಿದ ಹಾಗೆ ಬೀಸಾಕಿ ಹೋಗುತ್ತಾರೆ , ಸರಿಯಾಗಿ ಬೆಂದಿರದ ಊಟವನ್ನು ಕೊಡ್ತಾರೆ ಎಂದು ಅವರು ಆಕ್ರೋಶ  ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 712

    ಅವ್ಯವಸ್ಥೆಗಳ ಆಗರವಾದ ಚಾಮರಾಜನಗರ ಕೋವಿಡ್ ಕೇರ್ ಸೆಂಟರ್ : ಸೋಂಕಿತರ ಗೋಳು ಕೇಳೋರಿಲ್ಲ..!

    ಇದನ್ನು ತಿಂದರೆ ವಾಂತಿ ಬರುತ್ತೆ, ನನಗೆ ಬಿಪಿ ಶುಗರ್ ಇದೆ. ಹಾಗಾಗಿ ಮನೆಯಿಂದ ಊಟ ತಿಂಡಿ ತರಿಸಿ ತಿನ್ನುತ್ತಿದ್ದೇನೆ ಎಂದು ಚಾಮರಾಜನಗರದ ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ

    MORE
    GALLERIES

  • 812

    ಅವ್ಯವಸ್ಥೆಗಳ ಆಗರವಾದ ಚಾಮರಾಜನಗರ ಕೋವಿಡ್ ಕೇರ್ ಸೆಂಟರ್ : ಸೋಂಕಿತರ ಗೋಳು ಕೇಳೋರಿಲ್ಲ..!

    15-20 ಜನರಿಗೆ ಆಗುವಷ್ಟು ಊಟ, ತಿಂಡಿ ತಂದಿಟ್ಟು ಹೋಗುತ್ತಾರೆ, ಎಲ್ಲರಿಗೂ ಸಾಲುವುದಿಲ್ಲ ಎಂದು ಹೇಳಿದರೆ ಖಾಲಿಯಾಗಿದೆ ಅಂತಾರೆ ಮತ್ತೆ ತಂದು ಕೊಡಲ್ಲ,

    MORE
    GALLERIES

  • 912

    ಅವ್ಯವಸ್ಥೆಗಳ ಆಗರವಾದ ಚಾಮರಾಜನಗರ ಕೋವಿಡ್ ಕೇರ್ ಸೆಂಟರ್ : ಸೋಂಕಿತರ ಗೋಳು ಕೇಳೋರಿಲ್ಲ..!

    ಒಮೊಮ್ಮೆ ಬೆಳಿಗ್ಗೆ 11.30 ಆದರೂ ತಿಂಡಿ ಕೊಡಲ್ಲ, ರಾತ್ರಿ 10 ಗಂಟೆಯಾದರು ಊಟ ತಂದು ಕೊಡಲ್ಲ. ಇಲ್ಲಿ ಚಿಕ್ಕ ಮಕ್ಕಳು, ವೃದ್ಧರು ಇದ್ದಾರೆ. ಅವರ ಪಾಡು ಹೇಳತೀರದು ಎಂದು ಕೇರ್ ಸೆಂಟರ್ ಗೆ ದಾಖಲಾಗಿರುವ ಯಳಂದೂರಿನ ಯುವತಿಯೊಬ್ಬರು ಆರೋಪಿಸಿದ್ದಾರೆ

    MORE
    GALLERIES

  • 1012

    ಅವ್ಯವಸ್ಥೆಗಳ ಆಗರವಾದ ಚಾಮರಾಜನಗರ ಕೋವಿಡ್ ಕೇರ್ ಸೆಂಟರ್ : ಸೋಂಕಿತರ ಗೋಳು ಕೇಳೋರಿಲ್ಲ..!

    ಅಲ್ಲಿಗೆ ಹೋಗಲು ಆಗುತ್ತಿಲ್ಲ, ಅಲ್ಲಿಗೆ ಹೋದರೆ  ಸೋಂಕು ತಗುಲುವುದು ಗ್ಯಾರಂಟಿ, ಕುಡಿಯುಲು  ಬಿಸಿ  ನೀರು ಕೊಡುತ್ತಿಲ್ಲ, ಸ್ನಾನಕ್ಕಂತು ಇಲ್ಲವೇ ಇಲ್ಲ ಎಂದು ಅವರು ದೂರಿದ್ದಾರೆ.

    MORE
    GALLERIES

  • 1112

    ಅವ್ಯವಸ್ಥೆಗಳ ಆಗರವಾದ ಚಾಮರಾಜನಗರ ಕೋವಿಡ್ ಕೇರ್ ಸೆಂಟರ್ : ಸೋಂಕಿತರ ಗೋಳು ಕೇಳೋರಿಲ್ಲ..!

    ಕೊರೋನಾ ಸೋಂಕಿತರು ಶೀತದ ಪದಾರ್ಥ ತಿನ್ನಬಾರದು ಅಂತಾರೆ. ಆದರೆ. ಅವರು ಪ್ಲಾಸ್ಟಿಕ್ ಕವರ್ ನಲ್ಲಿ ಕೊಡುವ ಊಟ ತಿಂಡಿಯಲ್ಲಿ ಶೀತದ ಪದಾರ್ಥಗಳೆ ಇರುತ್ತವೆ.

    MORE
    GALLERIES

  • 1212

    ಅವ್ಯವಸ್ಥೆಗಳ ಆಗರವಾದ ಚಾಮರಾಜನಗರ ಕೋವಿಡ್ ಕೇರ್ ಸೆಂಟರ್ : ಸೋಂಕಿತರ ಗೋಳು ಕೇಳೋರಿಲ್ಲ..!

    ಮೊದಲೇ ಗಂಟಲು ಜ್ವರದಿಂದ ಬಳಲುತ್ತಿದ್ದು ಈ ಶೀತ  ಪದಾರ್ಥಗಳನ್ನು ತಿನ್ನುವುದರಿಂದ ಗಂಟಲು ನೋವು ಜಾಸ್ತಿಯಾಗುತ್ತೆ ಆದರೆ ಈ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ. ನಾನು ಬಂದ ದಿನದಿಂದ ಒಂದು ಮಾತ್ರೆಯನ್ನು ಕೊಟ್ಟಿಲ್ಲ ಎಂದು ಚಾಮರಾಜನಗರದ ಮಹಿಳೆಯೊಬ್ಬರು ಆರೋಪಿಸಿದ್ದಾರೆೆ

    MORE
    GALLERIES