ಬಾದಾಮಿಯ, ಐಹೊಳೆ, ಪಟ್ಟದಕಲ್ಲು ಐತಿಹಾಸಿಕ ಸ್ಥಳಗಳಾಗಿರುವುದರಿಂದ ಅಲ್ಲಿಯ ಪ್ರವಾಸಿ ಮಾರ್ಗದರ್ಶಿಗಳು 2 ವರ್ಷದಿಂದ ಕೆಲಸವಿಲ್ಲದೆ ತುಂಬಾನೆ ಕಷ್ಟದಲ್ಲಿದ್ದರು. ಇದನ್ನು ಅರಿತ ನಾವು ಕೂಡಲೇ ಅಲ್ಲಿಗೆ ದಾವಿಸಿ ಅಲ್ಲಿಯ ಪ್ರವಾಸಿ ಮಾರ್ಗದರ್ಶಿಗಳಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಪದಾರ್ಥಗಳನ್ನು ಹಾಗೂ ಔಷದಿ ಮತ್ತು ಬೇರೆ ಸೌಕರ್ಯಗಳನ್ನು ಒದಗಿಸಿದ್ದೇವೆ ಎಂದಿದ್ದಾರೆ ಭುವನ್.