ಕಾವೇರಿ ನದಿ ಪ್ರವಾಹದಿಂದ ಗಗನಚುಕ್ಕಿ ಜಲಪಾತಕ್ಕೆ ಜೀವಕಳೆ ; ಗಗನಚುಕ್ಕಿಗೆ ವಯ್ಯಾರದ ಸೊಬಗು
ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಜಲಾಶಯ ಬಹುತೇಕ ಭರ್ತಿಯಾಗಿದೆ. ಜಲಾಶಯದಿಂದ ಸುಮಾರು 80 ಸಾವಿರ ಕ್ಯೂಸೆಕ್ ನೀರನ್ನ ನದಿಗೆ ಹರಿ ಬಿಡಲಾಗಿದೆ. ಇದರಿಂದ ಬರಡಾಗಿದ್ದ ಕಾವೇರಿ ನದಿಯ ಗಗನಚುಕ್ಕಿ ಜಲಪಾತಕ್ಕೆ ಇದೀಗ ಕಾವೇರಿ ನದಿ ಪ್ರವಾಹ ಹೊಸ ಜೀವಕಳೆ ತಂದುಕೊಟ್ಟಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಜಲಾಶಯ ಬಹುತೇಕ ಭರ್ತಿಯಾಗಿದೆ.
2/ 16
ಜಲಾಶಯದಿಂದ ಸುಮಾರು 80 ಸಾವಿರ ಕ್ಯೂಸೆಕ್ ನೀರನ್ನ ನದಿಗೆ ಹರಿ ಬಿಡಲಾಗಿದೆ. ಇದರಿಂದ ಬರಡಾಗಿದ್ದ ಕಾವೇರಿ ನದಿಯ ಗಗನಚುಕ್ಕಿ ಜಲಪಾತಕ್ಕೆ ಇದೀಗ ಕಾವೇರಿ ನದಿ ಪ್ರವಾಹ ಹೊಸ ಜೀವಕಳೆ ತಂದುಕೊಟ್ಟಿದೆ.
3/ 16
ಈ ಬಾರಿಯ ಮಳೆಗಾಲ ಹಲವು ತಿಂಗಳಿನಿಂದ ಬರಡಾಗಿದ್ದ ಕಾವೇರಿ ಗಗನಚುಕ್ಕಿ ಜಲಪಾತದ ಸೌಂದರ್ಯಕ್ಕೆ ಮೆರೆಗು ತಂದುಕೊಟ್ಟಿದೆ.
4/ 16
ಕೆ ಆರ್ಎಸ್ ಡ್ಯಾಂ ಹೆಚ್ಚಿನ ನೀರು ಹರಿದು ಬರುತ್ತಿರುವ ಕಾರಣದಿಂದ ನದಿಗೆ 80 ಸಾವಿರ ಕ್ಯೂಸೆಕ್ ನೀರು ಹರಿಯ ಬಿಡಲಾಗಿದೆ.
5/ 16
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿರುವ ಈ ಗಗನಚುಕ್ಕಿ ಜಲಪಾತ ಇದೀಗ ಮತ್ತೆ ತನ್ನ ಹೊಸ ಕಳೆಯೊಂದಿಗೆ ವಯ್ಯಾರದ ಸೊಬಗು ಪ್ರದರ್ಶನ ಮಾಡುತ್ತಿದೆ.
6/ 16
ಇದರ ಜೊತೆಗೆ ಕಬಿನಿಯಿಂದ ಪ್ರವಾಹದ ನೀರು ಹರಿದು ಬರ್ತಿದ್ದು ಈ ಜಲಪಾತ ಮತ್ತೆ ತನ್ನ ಹಿಂದಿನ ಸೊಬಗು ಪಡೆದುಕೊಂಡಿದೆ.
7/ 16
ನೀರು ಹರಿದು ಹೋಗುತ್ತಿರುವುದು
8/ 16
ಪ್ರವಾಹ ನೀರಿನಿಂದಾಗಿ ಜಲಪಾತವು ಜೀವ ಕಳೆಯ ಸೊಬಗು ಪಡೆದುಕೊಂಡಿದೆ.
9/ 16
ಪ್ರವಾಹದಿಂದಾಗಿ ಕಾವೇರಿ ಭೋರ್ಗರೆಯುತ್ತಾ ಎತ್ತರದ ಬಂಡೆಯ ಮೇಲಿಂದ ಧುಮ್ಮಿಕ್ಕಿ ಹರಿಯುತ್ತಿದ್ದು ಶ್ವೇತ ವರ್ಣದ ಸೀರೆಯುಟ್ಟ ನವ ವಧುನಂತೆ ಕಾವೇರಿ ಕಂಗೊಳಿಸುತ್ತಿದ್ದಾಳೆ.
10/ 16
ಕೆ ಆರ್ ಎಸ್ ಅಣೆಕಟ್ಟು
11/ 16
ಇನ್ನು ನೂರಾರು ಅಡಿ ಮೇಲಿಂದ ಹಾಲ್ನೊರೆಯಂತೆ ಕೆಳಗೆ ಬೀಳುತ್ತಿರುವ ಕಾವೇರಿ ಈ ಪ್ರಕೃತಿ ವೈಭವದ ಈ ಸೊಬಗು ನೋಡಲು ಈಗ ಹೆಚ್ಚಿನ ಪ್ರವಾಸಿಗರು ಇತ್ತ ಬರುತ್ತಿದ್ದಾರೆ.
12/ 16
ಗಗನಚುಕ್ಕಿ ಜಲಪಾತ
13/ 16
ದುಮ್ಮಿಕ್ಕಿ ಎತ್ತರದ ಬಂಡೆಯ ಮೇಲಿಂದ ಭೋರ್ಗೆರೆಯತ್ತಿರುವ ಕಾವೇರಿ ಸೊಬಗನ್ನು ಸೆಲ್ಫಿಯೊಂದಿಗೆ ಪ್ರವಾಸಿಗರು ಆಸ್ವಾದಿಸುತ್ತಾ ಕಾವೇರಿ ಜಲ ವೈಭವವನ್ನು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ.
14/ 16
ಒಟ್ಟಾರೆ ಮಂಡ್ಯದ ಗಗನಚುಕ್ಕಿ ಜಲಪಾತ ಪ್ರವಾಹದಿಂದಾಗಿ ಮತ್ತೆ ಸೊಬಗನ್ನು ಮೈದುಂಬಿಕೊಂಡಿದೆ.
15/ 16
ತನ್ನ ಪ್ರಕೃತಿ ಸೊಬಗಿನಿಂದಲೇ ಪ್ರವಾಸಿಗರನ್ನು ಇದೀಗ ತನ್ನತ್ತಾ ಕೈಬೀಸಿ ಕರೆಯುತ್ತಿದೆ.
16/ 16
ಮಳೆಗಾದ ಪ್ರಕೃತಿ ಸೊಬಗು ಕಣ್ತಿಂಬಿಕೊಳ್ಳಲು ಕೊರೋನಾ ಆತಂಕದ ನಡುವೆ ಕೂಡ ಪ್ರವಾಸಿಗರು ಸೂಜಿ ಗಲ್ಲಿನಂತೆ ಆಕರ್ಷಿತರಾಗುತ್ತಿರುವುದು ಮಾತ್ರ ಸುಳ್ಳಲ್ಲ.
First published:
116