ಆತ್ಮಹತ್ಯೆ ಮಾಡಿಕೊಂಡ ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿ ಲೋಕೇಶ್..!
ನಟ ವಿಷ್ಣುವರ್ಧನ್ ಅಭಿಮಾನಿ ಲೋಕೇಶ್ ನೇಣಿಗೆ ಶರಣಾಗಿದ್ದಾರೆ. ದಾವಣಗೆರೆಯ ನಿವಾಸಿ ಲೋಕೇಶ್ ಅವರಿಗೆ 40 ವರ್ಷ. ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿರುವ ಭರತ್ ಡಾಬಾ ಬಳಿಯ ಬೀಡಾ ಅಂಗಡಿ ಇಟ್ಟುಕೊಂಡಿದ್ದರು. ಪ್ರತಿ ವರ್ಷ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ಬಹಳ ವಿಶಿಷ್ಟವಾಗಿ ಆಚರಿಸುತ್ತಿದ್ದರು.
ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿ ಲೋಕೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2/ 8
ದಾವಣಗೆರೆಯ ನಿವಾಸಿಯಾಗಿರುವ ಲೋಕೇಶ್ ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.
3/ 8
ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಲೋಕೇಶ್ ಅವರ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.
4/ 8
40 ವರ್ಷದ ಲೋಕೇಶ್, ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿರುವ ಭರತ್ ಡಾಬಾ ಬಳಿಯ ಬೀಡಾ ಅಂಗಡಿ ಇಟ್ಟುಕೊಂಡಿದ್ದರು.
5/ 8
ಲೋಕೇಶ್ ಅವರು ಪ್ರತಿವರ್ಷ ತಮ್ಮ ಬೀಡಾ ಅಂಗಡಿ ಬಳಿ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದರು.
6/ 8
ಪ್ರತಿ ವರ್ಷ ಒಂದೊಂದು ರೀತಿ ವೇಷದಲ್ಲಿ ಕಾಣಿಸಿಕೊಳ್ಳುವ ಮೂಲಕ ಸ್ಥಳೀಯರನ್ನು ರಂಜಿಸುತ್ತಿದ್ದರಂತೆ.
7/ 8
ಬೀಡಾ ಅಂಗಡಿಗೆ ಬರುವ ಜನರಿಗೆ ವಿಷ್ಣುವರ್ಧನ್ ಅವರಂತೆಯೇ ಡೈಲಾಗ್ ಹೇಳುತ್ತಾ ರಂಜಿಸುತ್ತಿದ್ದರಂತೆ.
8/ 8
ಬೀಡಾ ಅಂಗಡಿ ಬಳಿ ಇರುವ ಆಟೋ ಸ್ಟ್ಯಾಂಡ್ನಲ್ಲಿ ಪ್ರತಿವರ್ಷ ಸ್ವಂತ ಖರ್ಚಿನಿಂದ ಕೇಕ್ ತಂದು ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದರಂತೆ ಅಭಿಮಾನಿ ಲೋಕೇಶ್. ಈ ಕಾರಣದಿಂದಲೇ ಇವರು ದಾವಣಗೆರೆಯ ಜನರಿಗೆ ಚಿರಪರಿಚಿತರಾಗಿದ್ದರು.
First published:
18