ದಾವಣಗೆರೆ ಸಾರ್ವಜನಿಕರೇ ಗಮನಿಸಿ, ನಿಮಗೊಂದು ಪ್ರಮುಖ ಮಾಹಿತಿ ಇಲ್ಲಿದೆ. ದಾವಣಗೆರೆಯಲ್ಲಿ ಸತತ 48 ಗಂಟೆಗಳ ಕಾಲ ನೀರು ಪೂರೈಕೆ ಇರುವುದಿಲ್ಲ. (ಸಾಂದರ್ಭಿಕ ಚಿತ್ರ)
2/ 7
ಜಲಸಿರಿ ಯೋಜನೆಯ ಬಹುಮುಖ್ಯ ತುರ್ತು ಕಾರ್ಯ ನಡೆಯಲಿರುವುದರಿಂದ ಎರಡು ದಿನಗಳ ಕಾಲ ನೀರು ಸ್ಥಗಿತಗೊಳಿಸಿ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ. (ಸಾಂದರ್ಭಿಕ ಚಿತ್ರ)
3/ 7
ಹೀಗಾಗಿ ಸತತ 48 ಗಂಟೆಗಳ ಕಾಲ ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ನೀರಿನ ಪೂರೈಕೆ ಇರದು. ಸಾರ್ವಜನಿಕರು ಈ ಎರಡು ದಿನಗಳ ಕಾಲ ಪಾಲಿಕೆ ಜೊತೆ ಕೈಜೋಡಿಸಬೇಕೆಂದು ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)
4/ 7
ಇದೇ ಏಪ್ರಿಲ್ 28 ಹಾಗೂ 29 ರಂದು ಎರಡು ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
5/ 7
ಹಾಗಾಗಿ ಸತತ 48 ಗಂಟೆಗಳ ಕಾಲ ನೀರಿನ ಪೂರೈಕೆ ಇಲ್ಲದಿರುವುದು, ಸಾರ್ವಜನಿಕರು ನೀರಿನ ಬಳಕೆಯನ್ನು ಆದಷ್ಟು ಇತಿಮಿತಿಯಲ್ಲಿ ಬಳಸುವ ಅನಿವಾರ್ಯತೆ ಇರುತ್ತದೆ. (ಸಾಂದರ್ಭಿಕ ಚಿತ್ರ)
6/ 7
ಜಲಸಿರಿ ಯೋಜನೆಯಡಿ ದಾವಣಗೆರೆ ನಗರದ ಪಿ.ಬಿ. ರಸ್ತೆಯ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಪಾಲಿಕೆಯ 900 ಎಂಎಂ ಮುಖ್ಯ ಕೊಳಾಯಿ ಮಾರ್ಗಕ್ಕೆ ಕೆಯುಐಡಿಎಫ್ಸಿಯ ಮುಖ್ಯ ಕೊಳಾಯಿ ಮಾರ್ಗದ ಯೋಜನೆ ಕಾರ್ಯಕೈಗೊಳ್ಳಲು ಉದ್ದೇಶಿಸಲಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಏಪ್ರಿಲ್ 28 ಮತ್ತು 29ರಂದು ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ದಾವಣಗೆರೆ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
First published:
17
Water Supply In Davanagere: ಸತತ 48 ಗಂಟೆ ನೀರು ಪೂರೈಕೆ ಸ್ಥಗಿತ