Viral Photos: ಆಂಜನೇಯ ಸ್ವಾಮಿಗೆ ನೋಟಿನ ಹಾರ!

ತಮ್ಮ ಏನೇ ಬೇಡಿಕೆ ಇದ್ದರು ಆಂಜನೇಯ ಪೂರೈಸುತ್ತಾನೆ ಅಂತ ಬೇಡಿಕೊಂಡು ನೋಟಿನ ಹಾರವನ್ನು ಭಕ್ತರು ಹಾಕುತ್ತಾರೆ. ಈ ಪೈಕಿ 10-20-50-100 ಹಣದ ನೋಟಿನ ಹಾರ ಮಾಡಿ ಆಂಜನೇಯ ಪಲ್ಲಕ್ಕಿಗೆ ಭಕ್ತರು ಹಾಕುತ್ತಾರೆ.

First published:

 • 17

  Viral Photos: ಆಂಜನೇಯ ಸ್ವಾಮಿಗೆ ನೋಟಿನ ಹಾರ!

  ಆಂಜನೇಯ ಸ್ವಾಮಿಗೆ ನೋಟಿನ ಹಾರ ಹಾಕಿರುವ ಫೋಟೋ, ವಿಡಿಯೋಗಳೂ ಭಾರೀ ವೈರಲ್ ಆಗ್ತಿವೆ. ನೋಟಿನ ಹಾರದಲ್ಲಿ ಮುಳುಗಿದ ಆಂಜನೇಯ ಸ್ವಾಮಿಯನ್ನು ಭಕ್ತರು ಮುಗಿಬಿದ್ದು ದರ್ಶನ ಮಾಡಿದ್ದಾರೆ.

  MORE
  GALLERIES

 • 27

  Viral Photos: ಆಂಜನೇಯ ಸ್ವಾಮಿಗೆ ನೋಟಿನ ಹಾರ!

  ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರಿನಲ್ಲಿ ಆಂಜನೇಯ ಸ್ವಾಮಿ ರಥೋತ್ಸವದಲ್ಲಿ ಆಂಜನೇಯ ಸ್ವಾಮಿಗೆ ನೋಟಿನ ಹಾರ ಹಾಕಿರುವ ಘಟನೆ ನಡೆದಿದೆ.

  MORE
  GALLERIES

 • 37

  Viral Photos: ಆಂಜನೇಯ ಸ್ವಾಮಿಗೆ ನೋಟಿನ ಹಾರ!

  ರಥೋತ್ಸವ ವೇಳೆ ಪಲ್ಲಕ್ಕಿಯಲ್ಲಿ ಆಗಮಿಸುವ ಆಂಜನೇಯನಿಗೆ ನೋಟಿನ ಹಾರ ಹಾಕಲಾಗಿದೆ. ಇಷ್ಟಾರ್ಥ ಸಿದ್ದಿಗಾಗಿ ನೋಟಿನ ಹಾರ ಹಾಕುವ ಭಕ್ತರು ಆಂಜನೇಯನಿಗೆ ಪೂಜಿಸಿ ಭಕ್ತಿ ಮೆರೆದಿದ್ದಾರೆ.

  MORE
  GALLERIES

 • 47

  Viral Photos: ಆಂಜನೇಯ ಸ್ವಾಮಿಗೆ ನೋಟಿನ ಹಾರ!

  ತಮ್ಮ ಏನೇ ಬೇಡಿಕೆ ಇದ್ದರೂ ಆಂಜನೇಯ ಪೂರೈಸುತ್ತಾನೆ ಅಂತ ಬೇಡಿಕೊಂಡು ನೋಟಿನ ಹಾರವನ್ನು ಭಕ್ತರು ಹಾಕುತ್ತಾರೆ. ಈ ಪೈಕಿ 10-20-50-100 ಹಣದ ನೋಟಿನ ಹಾರ ಮಾಡಿ ಆಂಜನೇಯ ಪಲ್ಲಕ್ಕಿಗೆ ಭಕ್ತರು ಹಾಕುತ್ತಾರೆ.

  MORE
  GALLERIES

 • 57

  Viral Photos: ಆಂಜನೇಯ ಸ್ವಾಮಿಗೆ ನೋಟಿನ ಹಾರ!

  ಪ್ರತಿ ವರ್ಷ ನಡೆದುಕೊಂಡು ಬಂದಿರುವ ಪದ್ದತಿ ಇದಾಗಿದ್ದು ಫೋಟೋ, ವಿಡಿಯೋಗಳು ಭರ್ಜರಿ ವೈರಲ್ ಆಗ್ತಿವೆ.

  MORE
  GALLERIES

 • 67

  Viral Photos: ಆಂಜನೇಯ ಸ್ವಾಮಿಗೆ ನೋಟಿನ ಹಾರ!

  ಇತ್ತ ಯಲಬುರ್ಗಾದ ತಾಲೂಕಿನ ಹಿರೇಮ್ಯಾಗೇರಿಯ ಯುವಕ ಹನುಮಂತಪ್ಪ ಪೂಜಾರ ಬರೋಬ್ಬರಿ 105 ಕೆಜಿ ತೂಕದ ಈ ಚೀಲ ಏರಿ ಅಂಜನಾದ್ರಿ ಬೆಟ್ಟ (Anjandri Temple) ಏರಿ ಸಾಹಸ ಮೆರೆದಿದ್ದಾರೆ.

  MORE
  GALLERIES

 • 77

  Viral Photos: ಆಂಜನೇಯ ಸ್ವಾಮಿಗೆ ನೋಟಿನ ಹಾರ!

  ಕುರಿಗಾಹಿಯಾಗಿರುವ ಹನುಮಂತಪ್ಪ ಪೂಜಾರ 105 ಕೆಜಿ ತೂಕದ ಚೀಲ ಹೊತ್ತು 570 ಮೆಟ್ಟಿಲು ಹತ್ತಿದ್ದಾರೆ. ಈ ಮೂಲಕ ಸಾಹಸ ಮೆರೆದಿದ್ದಾರೆ.

  MORE
  GALLERIES