ಕರ್ನಾಟಕದಲ್ಲಿ ಭರ್ಜರಿ ಮಳೆಗಾಲ ಶುರುವಾಗಿದೆ. ನಾಡಿನ ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತಿವೆ.
2/ 8
ನಾಡಿನ ಪ್ರಖ್ಯಾತ ಜಲಪಾತ ಜೋಗಕ್ಕೆ ಕೆಎಸ್ಆರ್ಟಿಸಿ ವಿಶೇಷ ಪ್ಯಾಕೇಜ್ಗಳ ಮೂಲಕ ಬಸ್ ಸೌಲಭ್ಯ ಕಲ್ಪಿಸಿದೆ.
3/ 8
ಕೆಎಸ್ಆರ್ಟಿಸಿ ದಾವಣಗೆರೆ ಮತ್ತು ಹರಿಹರದಿಂದ ಶಿವಮೊಗ್ಗದ ಜೋಗ ಜಲಪಾತಕ್ಕೆ ವಿಶೇಷ ಪ್ಯಾಕೇಜ್ ಸಾರಿಗೆ ಬಸ್ ವ್ಯವಸ್ಥೆ ಮಾಡಿದೆ.
4/ 8
ಜುಲೈ 17 ರಿಂದ ಪ್ರತಿ ರವಿವಾರ ಮತ್ತು ರಜಾ ದಿನಗಳಂದು ಜೋಗ ಜಲಪಾತ ಮತ್ತು ಶಿರಸಿಗೆ ವಿಶೇಷ ಪ್ಯಾಕೇಜ್ನಡಿ ರಾಜಹಂಸ ಬಸ್ ವ್ಯವಸ್ಥೆ ಮಾಡಿದೆ.
5/ 8
ಪ್ಯಾಕೇಜ್ನ ಸಮಯ ಹಾಗೂ ಪ್ರಯಾಣ ದರದ ವಿವರ ಇಂತಿವೆ- ಬೆಳಗ್ಗೆ 7 ಗಂಟೆಗೆ ದಾವಣಗೆರೆಯಿಂದ ಹೊರಡುತ್ತದೆ. 12 ಗಂಟೆಗೆ ಶಿರಸಿಯಿಂದ ಜೋಗಕ್ಕೆ ಹೊರಡುತ್ತದೆ. ಸಂಜೆ 4.30ಕ್ಕೆ ಜೋಗ ಜಲಪಾತದಿಂದ ದಾವಣಗೆರೆಗೆ ಬಸ್ ಹೊರಡಲಿದೆ.
6/ 8
ದಾವಣಗೆರೆಯಿಂದ ಶಿರಸಿ-ಜೋಗ ವಿಶೇಷ ಪ್ಯಾಕೇಜ್ ದರ ಹೋಗಿಬರಲು ರೂ. 600 ಇದೆ. ಈ ದರ ಮಕ್ಕಳಿಗೆ ರೂ. 450. ಆಗಿದೆ.
7/ 8
ಮಳೆಗಾಲದಲ್ಲಿ ಇಷ್ಟು ಅದ್ಭುತವಾಗಿ ಕಾಣೂವ ಜೋಗ ಜಲಪಾತದ ವೈಭವ ಕಣ್ತುಂಬಿಕೊಳ್ಳಬೇಕು ಎಂದು ನಿಮಗೂ ಅನಿಸಿರಬೇಕು ಅಲ್ಲವೇ?
8/ 8
ಹಾಗಾದರೆ ಇನ್ನೇಕೆ ತಡ? ಈಗಲೇ ಕೆಎಸ್ಆರ್ಟಿಸಿ ಬಸ್ನಲ್ಲಿ ಸೀಟ್ ಬುಕ್ ಮಾಡಿ!
First published:
18
Jog Falls Tour Package: ಕೆಎಸ್ಆರ್ಟಿಸಿ ಸ್ಪೆಶಲ್ ಆಫರ್! ಜೋಗ ಜಲಪಾತಕ್ಕೆ ಹೋಗಿಬನ್ನಿ