ರಾಘವೇಂದ್ರ ಅವರು ಒಂದು ವಾರದಿಂದ ರಜೆ ಹಾಕಿ ಮತದಾನ ಮಾಡಲು ಕಾದಿದ್ದರು. ತಪ್ಪದೇ ಮತದಾನ ಮಾಡಬೇಕು ಎಂಬ ಉದ್ದೇಶದಿಂದ ಕಳೆದ 15 ವರ್ಷದಿಂದ ಅಮೇರಿಕಾದಿಂದ ಬಂದು ಮತ ಚಲಾಯಿಸುತ್ತಿದ್ದರು. ಆದರೆ ಈ ಬಾರಿ ಮತದಾರರ ಪಟ್ಟಿಯಲ್ಲಿ ರಾಘವೇಂದ್ರ ಅವರ ಹೆಸರು ಡಿಲೀಟ್ ಆಗಿದೆ. ಹೀಗಾಗಿ ಅವರಿಗೆ ಮತದಾನ ಮಾಡಲು ಅವಕಾಶವೇ ಸಿಗಲಿಲ್ಲ. (ಸಾಂದರ್ಭಿಕ ಚಿತ್ರ)