Bengaluru: ಟೆಕ್ಕಿ ಮೇಲೆ ರೌಡಿಸಂ ತೋರಿಸಿದ ಆಟೋ ಚಾಲಕ, ಅತ್ತ ಅಪಘಾತದಲ್ಲಿ ಪವಾಡ ಸದೃಶ್ಯವಾಗಿ ಪಾರಾದ ಬಾಲಕ!

ಚಲಿಸುತ್ತಿದ್ದ ಕಾರುಗಳ ನಡುವೆ ರಸ್ತೆ ದಾಟುತ್ತಿದ್ದ ಬಾಲಕ ಎಡಬದಿಯಿಂದ ಮುಂದೆ ಸಾಗುತ್ತಿದ್ದಂತೆ ಬಲಗಡೆಯಿಂದ ಬಂದ ಕಾರು ಬಂದಿದ್ದು, ಈ ವೇಳೆ ಕಾರು ಬಾಲಕನಿಗೆ ಡಿಕ್ಕಿ ಹೊಡೆದಿದೆ.

 • News18 Kannada
 • |
 •   | Bangalore [Bangalore], India
First published:

 • 17

  Bengaluru: ಟೆಕ್ಕಿ ಮೇಲೆ ರೌಡಿಸಂ ತೋರಿಸಿದ ಆಟೋ ಚಾಲಕ, ಅತ್ತ ಅಪಘಾತದಲ್ಲಿ ಪವಾಡ ಸದೃಶ್ಯವಾಗಿ ಪಾರಾದ ಬಾಲಕ!

  ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ದುಂಡಾವರ್ತನೆ ನಡೆಸಿದ್ದು, ಟೆಕ್ಕಿ ಮೇಲೆ ಆಟೋ ಹರಿಸಲು ಯತ್ನಿಸಿ, ಗುದ್ದಿ ಎಸ್ಕೇಪ್ ಆದ ಘಟನೆ ಹೆಚ್ಎಸ್ಆರ್ ಲೇಔಟ್ ಸೆಕ್ಟರ್ 1ರಲ್ಲಿ ನಡೆದಿದೆ.

  MORE
  GALLERIES

 • 27

  Bengaluru: ಟೆಕ್ಕಿ ಮೇಲೆ ರೌಡಿಸಂ ತೋರಿಸಿದ ಆಟೋ ಚಾಲಕ, ಅತ್ತ ಅಪಘಾತದಲ್ಲಿ ಪವಾಡ ಸದೃಶ್ಯವಾಗಿ ಪಾರಾದ ಬಾಲಕ!

  ಟೆಕ್ಕಿ ರ್ಯಾಪಿಡೋ ಬೈಕ್ ಬುಕ್ ಮಾಡಿ ಕಾಯುತ್ತಿದ್ದರು. ಈ ವೇಳೆ ಆಟೋ ಚಾಲಕ ಮಾತಿನ ಚಕಮಕಿ ನಡೆಸಿ, ಯುವಕನಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದಾನೆ.

  MORE
  GALLERIES

 • 37

  Bengaluru: ಟೆಕ್ಕಿ ಮೇಲೆ ರೌಡಿಸಂ ತೋರಿಸಿದ ಆಟೋ ಚಾಲಕ, ಅತ್ತ ಅಪಘಾತದಲ್ಲಿ ಪವಾಡ ಸದೃಶ್ಯವಾಗಿ ಪಾರಾದ ಬಾಲಕ!

  ಡಿಕ್ಕಿಯಾದ ರಭಸಕ್ಕೆ ಯುವಕ ರಸ್ತೆ ಬದಿ ಬಿದ್ದಿದ್ದಾನೆ. ಟೆಕ್ಕಿಗೆ ಆಟೋ ಗುದ್ದುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಳಗಿನ ಜಾವ 3:30ರ ಸುಮಾರಿಗೆ ನಡೆದಿದ್ದು, ಘಟನೆ ಸಂಬಂಧ ಹೆಚ್ಎಸ್ಆರ್ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ.

  MORE
  GALLERIES

 • 47

  Bengaluru: ಟೆಕ್ಕಿ ಮೇಲೆ ರೌಡಿಸಂ ತೋರಿಸಿದ ಆಟೋ ಚಾಲಕ, ಅತ್ತ ಅಪಘಾತದಲ್ಲಿ ಪವಾಡ ಸದೃಶ್ಯವಾಗಿ ಪಾರಾದ ಬಾಲಕ!

  ಇನ್ನು, ಬೆಂಗಳೂರಿನ ವರ್ತೂರು ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಬಾಲಕ ಪವಾಡ ಸದೃಶ್ಯವಾಗಿ ಪಾರಾಗಿದ್ದಾನೆ. ಕಾರು ಚಾಲಕನ ಸಮಯಪ್ರಜ್ಞೆಯಿಂದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

  MORE
  GALLERIES

 • 57

  Bengaluru: ಟೆಕ್ಕಿ ಮೇಲೆ ರೌಡಿಸಂ ತೋರಿಸಿದ ಆಟೋ ಚಾಲಕ, ಅತ್ತ ಅಪಘಾತದಲ್ಲಿ ಪವಾಡ ಸದೃಶ್ಯವಾಗಿ ಪಾರಾದ ಬಾಲಕ!

  ಚಲಿಸುತ್ತಿದ್ದ ಕಾರಿಗೆ ಬಾಲಕ ದಿಢೀರ್ ಅಡ್ಡ ಬಂದಿದ್ದಾನೆ. ಈ ವೇಳೆ ಕಾರು ಬಾಲಕನಿಗೆ ಡಿಕ್ಕಿ ಹೊಡೆದಿದೆ. ಅಷ್ಟರಲ್ಲೇ ಎಚ್ಚೆತ್ತುಕೊಂಡ ಕಾರಿನ ಚಾಲಕ ಬ್ರೇಕ್ ಆಗಿ ಕಾರು ನಿಲ್ಲಿಸಿದ್ದಾನೆ. ಪವಾಡ ಸದೃಶವಾಗಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

  MORE
  GALLERIES

 • 67

  Bengaluru: ಟೆಕ್ಕಿ ಮೇಲೆ ರೌಡಿಸಂ ತೋರಿಸಿದ ಆಟೋ ಚಾಲಕ, ಅತ್ತ ಅಪಘಾತದಲ್ಲಿ ಪವಾಡ ಸದೃಶ್ಯವಾಗಿ ಪಾರಾದ ಬಾಲಕ!

  ಬಾಲಕನಿಗೆ ಕಾರು ಡಿಕ್ಕಿ ಹೊಡೆಯುವ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನಗರದ ವರ್ತೂರು ರಸ್ತೆಯಲ್ಲಿ ನಡೆದ ಘಟನೆ ನಡೆದಿದೆ.

  MORE
  GALLERIES

 • 77

  Bengaluru: ಟೆಕ್ಕಿ ಮೇಲೆ ರೌಡಿಸಂ ತೋರಿಸಿದ ಆಟೋ ಚಾಲಕ, ಅತ್ತ ಅಪಘಾತದಲ್ಲಿ ಪವಾಡ ಸದೃಶ್ಯವಾಗಿ ಪಾರಾದ ಬಾಲಕ!

  ಚಲಿಸುತ್ತಿದ್ದ ಕಾರುಗಳ ನಡುವೆ ರಸ್ತೆ ದಾಟುತ್ತಿದ್ದ ಬಾಲಕ ಎಡಬದಿಯಿಂದ ಮುಂದೆ ಸಾಗುತ್ತಿದ್ದಂತೆ ಬಲಗಡೆಯಿಂದ ಬಂದ ಕಾರು ಬಂದಿದ್ದು, ಈ ವೇಳೆ ಕಾರು ಬಾಲಕನಿಗೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಬಾಲಕ ಪ್ರಾಣಾಪಾಯದಿಂದ ಪಾರಾಗಿ ತಾನೇ ಎದ್ದು ಮುಂದೇ ಸಾಗಿದ್ದಾನೆ.

  MORE
  GALLERIES