ವಾಸ್ತವವಾಗಿ, ಆರೋಪಿ ಅಫ್ತಾಬ್ಗೆ ಶ್ರದ್ಧಾ ಯಾರನ್ನೂ ಭೇಟಿಯಾಗುವುದು ಇಷ್ಟವಿರಲಿಲ್ಲ. ಮನೆಗೆ ಮರಳಿದ ಶ್ರದ್ಧಾ ಬಳಿ ಆರೋಪಿ ಅಫ್ತಾಬ್ ಎಲ್ಲಿಗೆ ಹೋಗಿದ್ದಿ, ಯಾರನ್ನು ಭೇಟಿಯಾಗಿದ್ದಿ ಎಂದು ಕೇಳಿದ್ದಾನೆ. ತನ್ನ ಸ್ನೇಹಿತನನ್ನು ಭೇಟಿ ಮಾಡಿ ವಾಪಸ್ ಬಂದಿರುವುದಾಗಿ ಶ್ರದ್ಧಾ ಹೇಳಿದ್ದು, ಇದರಿಂದ ಕೋಪಗೊಂಡ ಅಫ್ತಾಬ್ ಶ್ರದ್ಧಾಳನ್ನು ಕೊಂದಿದ್ದಾನೆ.