ಇನ್ನು, ಸರ್ಕಾರಿ ಉದ್ಯೋಗದಲ್ಲಿರುವ ದಂಪತಿ ನಡುವೆ ಜಗಳ ಎದುರಾಗಲು ಕಾರಣ ಏನು ಅಂತ ತಿಳಿದಿದರೆ ಎಲ್ಲರು ಶಾಕ್ ಆಗ್ತೀರಾ. ಹೌದು, ಮೊಬೈಲ್ ಬಳಕೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ ಅನ್ನೋದಕ್ಕಿಂತ ಕುಟುಂಬಗಳಲ್ಲಿ ಜಗಳ ಬರಲು ಕಾರಣವಾಗುತ್ತಿದೆ ಎಂದು ಹೇಳಬಹುದು. ಈ ಪ್ರಕರಣದಲ್ಲೂ ದಂಪತಿಯ ನಡುವಿನ ಜಗಳಕ್ಕೆ ಮೊಬೈಲ್ ಫೋನ್ ಕಾರಣವಾಗಿದೆ.