ವಿದ್ಯುತ್ ನಿಗಮಗಳು ಯಾವುದೇ ಮೊಬೈಲ್ ಸಂಖ್ಯೆಯಿಂದ ಗ್ರಾಹಕರಿಗೆ ಯಾವುದೇ ಮೆಸೆಜ್ಗಳನ್ನು ಕಳಿಸುವುದಿಲ್ಲ. ಅಲ್ಲದೇ ಒಟಿಪಿ, ಪಾಸ್ವರ್ಡ್ ತಿಳಿಸುವಂತೆ ಹೇಳುವುದಿಲ್ಲ. ನಿಗಮಗಳ ಹೆಸರಲ್ಲಿ ಒಟಿಪಿ, ಪಾಸ್ವರ್ಡ್ ಕೇಳಿದರೆ ಅದು ಖಂಡಿತವಾಗಿಯೂ ಮೋಸದ ಜಾಲವೇ ಆಗಿರುತ್ತದೆ ಎಂದು ಎಲ್ಲಾ ವಿದ್ಯುತ್ ನಿಗಮಗಳು ಜಾಗೃತಿ ಮೂಡಿಸುತ್ತಿವೆ.