IPL Betting: ಕ್ರಿಕೆಟ್ ಗ್ರೌಂಡ್ನಲ್ಲೇ ಬೆಟ್ಟಿಂಗ್; 10 ಸೆಕೆಂಡ್ನಲ್ಲಿ ಕೋಟಿ ಕೋಟಿ ಜೇಬಿಗಿಳಿಸುತ್ತಿದ್ದ ಗ್ಯಾಂಗ್!
ಐಪಿಎಲ್ ಶುರುವಾಯ್ತು ಅಂದರೆ ಸಾಕು ಬೆಟ್ಟಿಂಗ್ ದಂಧೆಗಳ ಸದ್ದು ಜೋರಾಗಿ ಇರುತ್ತೆ. ಈ ಬೆಟ್ಟಿಂಗ್ ನಲ್ಲಿ ಕೋಟಿ ಗಟ್ಟಲೆ ದುಡ್ಡು ಮಾಡಿದವರೂ ಇದ್ದಾರೆ. ಎಲ್ಲಾ ಕಳೆದುಕೊಂಡು ಬೀದಿಗೆ ಬಂದವರೂ ಇದ್ದಾರೆ.
ಬೆಂಗಳೂರು: ಐಪಿಎಲ್ ಶುರುವಾಗುತ್ತಿದ್ದಂತೆ ಬೆಟ್ಟಿಂಗ್ ದಂಧೆಯೂ ಶುರುವಾಗುತ್ತೆ. ಇದೀಗ ಬೆಂಗಳೂರು ಪೊಲೀಸರು 10 ಸೆಕೆಂಡ್ ಅಂತರದಲ್ಲಿ ಪೈಸೆ ಜೇಬಿಗೆ ಇಳಿಸುತ್ತಿದ್ದ ಗ್ಯಾಂಗ್ ಈಗ ಲಾಕ್ ಆಗಿದೆ. (ಸಾಂದರ್ಭಿಕ ಚಿತ್ರ)
2/ 8
ಹೌದು, ಐಪಿಎಲ್ ಶುರುವಾಯ್ತು ಅಂದರೆ ಸಾಕು ಬೆಟ್ಟಿಂಗ್ ದಂಧೆಗಳ ಸದ್ದು ಜೋರಾಗಿ ಇರುತ್ತೆ. ಈ ಬೆಟ್ಟಿಂಗ್ ನಲ್ಲಿ ಕೋಟಿ ಗಟ್ಟಲೆ ದುಡ್ಡು ಮಾಡಿದವರೂ ಇದ್ದಾರೆ. ಎಲ್ಲಾ ಕಳೆದುಕೊಂಡು ಬೀದಿಗೆ ಬಂದವರೂ ಇದ್ದಾರೆ. (ಸಾಂದರ್ಭಿಕ ಚಿತ್ರ)
3/ 8
ಆದರೆ ಇದೀಗ ಮೈದಾನದಲ್ಲೇ ಕೂತು ಸೆಕೆಂಡ್ ಲೆಕ್ಕದಲ್ಲಿ ಬೆಟ್ಟಿಂಗ್ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ. ವಿಕ್ರಾಂತ್, ಅಮರ್ ಜೋತ್ ಸಿಂಗ್, ಮನೋಜ್ ಭಾತ್ರಾ, ದುಶ್ಯಂತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.
4/ 8
ದೇಶದಲ್ಲಿ ಎಲ್ಲೇ ಮ್ಯಾಚ್ ನಡೆಯುತ್ತಿದ್ದರು ಈ ಗ್ಯಾಂಗ್ ಕ್ರೀಡಾಂಗಣಕ್ಕೆ ಎಂಟ್ರಿ ಕೊಡುತ್ತಿತ್ತು. ಕೇವಲ 10 ಸೆಕೆಂಡ್ ಅಂತರದಲ್ಲಿ ಸಾವಿರ ಸಾವಿರ ಎಣಿಸಿದರೆ ಒಂದು ಮ್ಯಾಚ್ ಮುಗಿಯುವ ವೇಳೆಗೆ ಕೋಟಿ ಕೋಟಿ ಸಂಪಾದನೆ ಮಾಡುತ್ತಿತ್ತು ಈ ಗ್ಯಾಂಗ್. (ಸಾಂದರ್ಭಿಕ ಚಿತ್ರ)
5/ 8
ಇವರು ಮೈದಾನದಲ್ಲೇ ಕೂತು ಎಲ್ಲಾ ದಂಧೆ ನಡೆಸುತ್ತಿದ್ದರು. ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳು ತಮ್ಮ ದಂಧೆಯ ಕುರಿತು ಮಾಹಿತಿ ಬಿಚ್ಚಿಟ್ಟಿದ್ದು, ಇವರ ಖತರ್ನಾಕ್ ಐಡಿಯಾ ನೋಡಿ ಪೊಲೀಸರೇ ದಂಗಾಗಿದ್ದಾರೆ. (ಸಾಂದರ್ಭಿಕ ಚಿತ್ರ)
6/ 8
ಈ ಗ್ಯಾಂಗ್ ದೇಶದ ವಿವಿಧೆಡೆ ತಮ್ಮ ಸದಸ್ಯರನ್ನು ಹೊಂದಿದ್ದಾರೆ. ಐಪಿಎಲ್ ವೇಳೆ ಈ ಗ್ಯಾಂಗ್ ನ ಒಂದು ಬ್ಯಾಚ್ ಮೈದಾನ ಪ್ರವೇಶ ಮಾಡುತ್ತೆ. ಇನ್ನೊಂದು ಬ್ಯಾಚ್ ಪ್ರತಿ ಬಾಲ್ಗೂ ಹೊರಗಡೆ ಬೆಟ್ಟಿಂಗ್ ನಡೆಸುತ್ತೆ. ಮೆಸೇಜ್ ಮೂಲಕವೇ ಎಲ್ಲಾ ಖತರ್ನಾಕ್ ಕೆಲಸ ಮುಗಿಸುತ್ತಾರೆ. (ಸಾಂದರ್ಭಿಕ ಚಿತ್ರ)
7/ 8
ಕ್ರೀಡಾಂಗಣದಲ್ಲಿ ಕುಳಿತಿದ್ದ ಗ್ಯಾಂಗ್ನ ಸದಸ್ಯರು ಕಳುಹಿಸುವ ಮಾಹಿತಿ ಆಧರಿಸಿ ಟಿವಿ ನೋಡಿಕೊಂಡು ಈ ಗ್ಯಾಂಗ್ ಇತರೆ ಸದಸ್ಯರು ಬೆಟ್ಟಿಂಗ್ ಹಾಕುತ್ತಿದ್ದರು. ಇನ್ನು ಗ್ರೌಂಡ್ ಲೆವೆಲ್ ಮ್ಯಾಚ್ ಗೂ ಟಿವಿಯ ಲೈವ್ ಮ್ಯಾಚ್ ಗೂ 10 ಸೆಕೆಂಡಿನ ಅಂತರವಿದೆ. ಈ ಅಂತರವನ್ನೇ ತಮ್ಮ ಅನುಕೂಲಕ್ಕೆ ಮಾಡಿಕೊಂಡು ಹಲವೆಡೆ ಆರೋಪಿಗಳು ವಂಚನೆ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)
8/ 8
ಬೆಟ್ಟಿಂಗ್ ಕಳ್ಳಾಟ ತಿಳಿಯದ ಜನರು ಹಣ ಹೂಡಿ ಕಳೆದುಕೊಳ್ಳುತ್ತಿದ್ದರು. ಸದ್ಯ ಈ ಗ್ಯಾಂಗ್ ನಾಲ್ವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಈ ಕಳ್ಳಾಟಕ್ಕೆ ದೆಹಲಿ ಲಿಂಕ್ ಕೂಡಾ ಇದ್ದು ಪ್ರಕರಣದ ಮತ್ತಷ್ಟು ಆರೋಪಿಗಳಿಗೆ ಹುಡುಕಾಡ್ತಿದ್ದಾರೆ. (ವರದಿ: ಮಂಜುನಾಥ್ ಚಂದ್ರ, ಕ್ರೈಂ ಬ್ಯೂರೋ, ನ್ಯೂಸ್ 18, ಬೆಂಗಳೂರು)
First published:
18