Bengaluru: ಮನೆಗೆ ಪ್ರತಿಷ್ಠಿತ ಕಂಪನಿಯ ಪೇಂಟ್ ಮಾಡಿಸುತ್ತಿದ್ದೀರಾ? ನೀವು ಮೋಸ ಹೋಗಬಹುದು ಹುಷಾರ್!

ಪ್ರತಿಷ್ಠಿತ ಪೇಂಟಿಂಗ್ ಕಂಪನಿಗಳಲ್ಲಿ ಒಂದಾದ ಏಶಿಯನ್ ಪೇಂಟ್​​ನನ್ನೇ ಆರೋಪಿ ನಕಲು ಮಾಡಿದ್ದಾನೆ. ಕಂಪನಿಯ ಹೆಸರು ಹಾಗೂ ಸ್ಟಿಕ್ಕರ್ ಗಳ ಬಳಸಿ ತನ್ನ ಪೇಂಟ್ ಗಳನ್ನು ಮಾರಾಟ ಮಾಡುತ್ತಿದ್ದನಂತೆ.

 • News18 Kannada
 • |
 •   | Bangalore [Bangalore], India
First published:

 • 17

  Bengaluru: ಮನೆಗೆ ಪ್ರತಿಷ್ಠಿತ ಕಂಪನಿಯ ಪೇಂಟ್ ಮಾಡಿಸುತ್ತಿದ್ದೀರಾ? ನೀವು ಮೋಸ ಹೋಗಬಹುದು ಹುಷಾರ್!

  ಬೆಂಗಳೂರು: ಕೋಟಿ ಕೋಟಿ ಗಳಿಸಬೇಕು ಅಂತ ಬೆಂಗಳೂರಿಗೆ ಬಂದ ಆಸಾಮಿಯೊಬ್ಬ ಪ್ರತಿಷ್ಟಿತ ಕಂಪನಿ ಹೆಸರಲ್ಲೇ ಜನರನ್ನು ಯಾಮಾರಿಸಿದ್ದಾನೆ. ಹೀಗೇ 10 ವರ್ಷ ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದ ಉದ್ಯಮಿ ಈಗ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದು, ಪೊಲೀಸರ ಕೈಯಲ್ಲಿ ಲಾಕ್‌ ಆಗಿದ್ದಾನೆ.

  MORE
  GALLERIES

 • 27

  Bengaluru: ಮನೆಗೆ ಪ್ರತಿಷ್ಠಿತ ಕಂಪನಿಯ ಪೇಂಟ್ ಮಾಡಿಸುತ್ತಿದ್ದೀರಾ? ನೀವು ಮೋಸ ಹೋಗಬಹುದು ಹುಷಾರ್!

  ಹೌದು, ಬೆಂಗಳೂರಿನಲ್ಲಿ ನಕಲಿ ಏಶಿಯನ್ ಪೇಂಟ್‌ ಮಾರಾಟ ಮಾಡುತ್ತಿದ್ದ ಉದ್ಯಮಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಬಂಧಿತ ಉದ್ಯಮಿ ರಾಜಸ್ಥಾನದ ಮೂಲಕದ ಚುನ್ನಿಲಾಲ್ ಎಂಬ ಮಾಹಿತಿ ಲಭ್ಯವಾಗಿದೆ.

  MORE
  GALLERIES

 • 37

  Bengaluru: ಮನೆಗೆ ಪ್ರತಿಷ್ಠಿತ ಕಂಪನಿಯ ಪೇಂಟ್ ಮಾಡಿಸುತ್ತಿದ್ದೀರಾ? ನೀವು ಮೋಸ ಹೋಗಬಹುದು ಹುಷಾರ್!

  ಬಂಧಿತ ಚನ್ನಿಲಾಲ್​ 10 ವರ್ಷಗಳ ಹಿಂದೆ ಬೆಂಗಳೂರಲ್ಲಿ ಬದುಕು ಕಟ್ಟಿ ಕೊಳ್ಳಲು ಒಂದಿಷ್ಟು ಹಣ ಹಿಡಿದು ಬಂದಿದ್ದ. ಆದರೆ ಈತನಿಗೆ ಆಗ ಲಕ್ ಕುಲಾಯಿಸಿಲ್ಲ. ಬೆಂಗಳೂರಿನಂತಹ ನಗರದಲ್ಲಿರುವ ಮಾರ್ಕೆಟ್​ಗೆ ಈತ ಥಂಡ ಹೊಡೆದಿದ್ದ. ಆಗ ಯೋಚಿಸುತ್ತಾ ಕುಳಿತಿದ್ದ ಉದ್ಯಮಿಗೆ ಪ್ರತಿಷ್ಠಿತ ಕಂಪನಿ ನಕಲು ಮಾಡುವ ಐಡಿಯಾ ತಲೆಗೆ ಬಂದಿದೆ.

  MORE
  GALLERIES

 • 47

  Bengaluru: ಮನೆಗೆ ಪ್ರತಿಷ್ಠಿತ ಕಂಪನಿಯ ಪೇಂಟ್ ಮಾಡಿಸುತ್ತಿದ್ದೀರಾ? ನೀವು ಮೋಸ ಹೋಗಬಹುದು ಹುಷಾರ್!

  ಪ್ರತಿಷ್ಠಿತ ಪೇಂಟಿಂಗ್ ಕಂಪನಿಗಳಲ್ಲಿ ಒಂದಾದ ಏಶಿಯನ್ ಪೇಂಟ್​​ನನ್ನೇ ಆರೋಪಿ ನಕಲು ಮಾಡಿದ್ದಾನೆ. ಕಂಪನಿಯ ಹೆಸರು ಹಾಗೂ ಸ್ಟಿಕ್ಕರ್ ಗಳ ಬಳಸಿ ತನ್ನ ಪೇಂಟ್ ಗಳನ್ನು ಮಾರಾಟ ಮಾಡುತ್ತಿದ್ದನಂತೆ.

  MORE
  GALLERIES

 • 57

  Bengaluru: ಮನೆಗೆ ಪ್ರತಿಷ್ಠಿತ ಕಂಪನಿಯ ಪೇಂಟ್ ಮಾಡಿಸುತ್ತಿದ್ದೀರಾ? ನೀವು ಮೋಸ ಹೋಗಬಹುದು ಹುಷಾರ್!

  ಹೀಗೆ ನಗರದ ಹಲವು ಕಡೆ ಡಿಸ್ಟ್ರಿಬ್ಯೂಟರ್ ಆಗಿ ಕಳೆದ ಹತ್ತು ವರ್ಷದಿಂದ ಸೈಲೆಂಟಾಗೆ ನಕಲು ಮಾಡಿದ ಪೇಂಟಿಂಗ್ ಮಾರಾಟ ಮಾಡಿ ಹಣ ಗಳಿಸುತಿದ್ದ. ಆದರೆ ಇತ್ತೀಚೆಗೆ ಅದೊಬ್ಬ ವಂಚನೆಗೊಳಗಾದ ವ್ಯಕ್ತಿ ಕಂಪನಿ ಕಡೆ ಮುಖ ಮಾಡಿದಾಗ ಸಾಹೇಬನ ಅಸಲಿ ಸಂಗತಿ ಬಯಲಾಗಿದೆ.

  MORE
  GALLERIES

 • 67

  Bengaluru: ಮನೆಗೆ ಪ್ರತಿಷ್ಠಿತ ಕಂಪನಿಯ ಪೇಂಟ್ ಮಾಡಿಸುತ್ತಿದ್ದೀರಾ? ನೀವು ಮೋಸ ಹೋಗಬಹುದು ಹುಷಾರ್!

  ಏಶಿಯನ್ ಪೇಂಟಿಂಗ್ ಕಂಪನಿಗೆ ಆತ ದೂರು ನೀಡಿದ್ದ. ದೂರಿನ ಮಾಹಿತಿ ಆಧಾರದಲ್ಲಿ ಪರಿಶೀಲಿಸಿದ ಕಂಪನಿಗೆ ವಂಚನೆಯ ಆಟ ತಿಳಿದು ಬಂದಿದೆ. ಕೂಡಲೇ ವಿವಿಪುರಂ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸಂಬಂಧ ಮೊದಲಿಗೆ ಸ್ಯಾಂಪಲ್ ಪಡೆದು ಪರಿಶೀಲಿಸಿದ ಪೊಲೀಸರಿಗೆ ಚುನ್ನಿ ಲಾಲ್ ನಸುಗಿನ್ನಿ ಆಟ ಬಯಲಾಗಿದೆ.

  MORE
  GALLERIES

 • 77

  Bengaluru: ಮನೆಗೆ ಪ್ರತಿಷ್ಠಿತ ಕಂಪನಿಯ ಪೇಂಟ್ ಮಾಡಿಸುತ್ತಿದ್ದೀರಾ? ನೀವು ಮೋಸ ಹೋಗಬಹುದು ಹುಷಾರ್!

  ಬಳಿಕ ವಿದ್ಯಾರಣ್ಯಪುರ ಬಳಿ ಇರುವ ಆತ ಗೋಡಾನಿಗೆ ದಾಳಿ ಮಾಡಿದ ಪೊಲೀಸರು ಅಲ್ಲಿದ್ದ ವಸ್ತುಗಳ ವಶಕ್ಕೆ ಪಡೆಯುವುದರ ಜೊತೆಗೆ ಆರೋಪಿ ಚುನ್ನಿಲಾಲ್ ಬಂಧಿಸಿದ್ದಾರೆ. ಸದ್ಯ ಆರೋಪಿ ಚುನ್ನಿಲಾಲ್ ಬಂಧಿಸಿರೊ ಪೊಲೀಸರು ಗೋಡಾನಿನಲ್ಲಿದ್ದ 10 ಲಕ್ಷ ಮೌಲ್ಯದ ಪೇಂಟಿಂಗ್ ವಸ್ತುಗಳು ವಶಕ್ಕೆ ಪಡೆದಿದ್ದಾರೆ. (ಸಾಂದರ್ಭಿಕ ಚಿತ್ರ) (ವರದಿ: ಮಂಜುನಾಥ್ ಚಂದ್ರ, ಕ್ರೈಂ ಬ್ಯೂರೋ, ನ್ಯೂಸ್ 18, ಬೆಂಗಳೂರು)

  MORE
  GALLERIES