ಪ್ರಕರಣದ ಬೆನ್ನಲ್ಲೇ ಮುಂಬೈ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದು, ಇಂತಹ ಜಾಲಕ್ಕೆ ಸಿಲುಕದಂತೆ ವಾರ್ನ್ ಮಾಡಿದ್ದಾರೆ. ಸೈಬರ್ ವಂಚಕರು ಬ್ಯಾಂಕ್ ಅಧಿಕಾರಿಗಳಂತೆ ನಟಿಸುತ್ತಾರೆ, ಕೆವೈಸಿ ಅಪ್ಡೇಟ್ ಮಾಡಿ ಅಂತ ಹೇಳಿ ವಂಚನೆ ಮಾಡ್ತಾರೆ. ನಿಮ್ಮ ಬ್ಯಾಂಕ್ ಖಾತೆಯನ್ನು ಆನ್ಲೈನ್ ಮೂಲಕ ಲಾಗ್ಇನ್ ಆಗಲು ಲಿಂಕ್ಗಳನ್ನ ಕಳುಹಿಸುತ್ತಾರೆ. ಯಾವುದೇ ಲಿಂಕ್ಗಳನ್ನು ಕ್ಲಿಕ್ ಮಾಡುವ ಒಮ್ಮೆ ಯೋಚನೆ ಮಾಡಿ ಅಂತ ಹೇಳಿದ್ದಾರೆ.