Robbery Case: ಬೆಂಗಳೂರಿನ ಉದ್ಯಮಿಯ ಮನೆ ದೋಚಿ ಒಡಿಶಾದಲ್ಲಿ ಬಂಗಲೆ ಕಟ್ಟುತ್ತಿದ್ದ ಖದೀಮರ ಬಂಧನ
ಬೆಂಗಳೂರು: ಬೆಂಗಳೂರಿನಲ್ಲಿ ಖ್ಯಾತ ಉದ್ಯಮಿಯ ಮನೆಯನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾ ಮೂಲದ ಖತರ್ನಾಕ್ ಗ್ಯಾಂಗ್‌ನ ಮೂರು ಜನ ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧನ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಒಡಿಶಾ ಮೂಲದ ಮಲ್ಲಿಕ್, ಭಕ್ತ ಹರಿ ಮಲ್ಲಿಕ್ ಹಾಗೂ ನಬೀನ್ ಸುನಾರಿ ಎಂದು ಗುರುತಿಸಲಾಗಿದ್ದು, ಒಡಿಶಾಗೆ ಹೋಗಿ ಖತರ್ನಾಕ್ ಕಿಲಾಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.
2/ 7
ಉದ್ಯಮಿಯ ಮನೆಯ ಸದಸ್ಯರೆಲ್ಲರೂ ಇತ್ತೀಚೆಗೆ ಹೊರ ರಾಜ್ಯಕ್ಕೆ ಪ್ರವಾಸಕ್ಕೆ ತೆರಳಿದ್ದರು. ಆದರೆ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಮನೆಗೆ ಸೆಕ್ಯೂರಿಟಿಯನ್ನಾಗಲಿ, ಸಿಸಿ ಕ್ಯಾಮೆರಾವನ್ನಾಗಲಿ ಅಳವಡಿಸಿರಲಿಲ್ಲ.
3/ 7
ಇದನ್ನೇ ಬಂಡವಾಳನ್ನಾಗಿಸಿದ ಆರೋಪಿಗಳು ಕೋರಮಂಗಲದ ಮೂರನೇ ಬ್ಲಾಕ್‌ನಲ್ಲಿರುವ ಉದ್ಯಮಿಯ ಮನೆಗೆ ನುಗ್ಗಿ ಸುಮಾರು 70 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
4/ 7
ಆರೋಪಿಗಳು ದರೋಡೆ ಮಾಡಿದ ವಸ್ತುಗಳ ಪೈಕಿ ಡೈಮಂಡ್, ಚಿನ್ನಾಭರಣ, ಬೆಳ್ಳಿ ನಾಣ್ಯಗಳು, 3 ಲಕ್ಷ ಮೌಲ್ಯದ ಒಮೇಗಾ ವಾಚ್, ಲ್ಯಾಪ್ ಟ್ಯಾಪ್, ಕ್ಯಾಮರಾ ಹಾಗೂ ಟ್ಯಾಪ್ ಕೂಡ ಸೇರಿತ್ತು. ಇವೆಲ್ಲವನ್ನೂ ದೋಚಿದ್ದರು.
5/ 7
ಇನ್ನು ಅರೋಪಿಗಳು ಕೋರಮಂಗಲದ ಮೂರನೇ ಬ್ಲಾಕ್‌ನಲ್ಲಿರುವ ಉದ್ಯಮಿಯ ಮನೆಯಲ್ಲಿ ಕಳ್ಳತನ ಮಾಡಿ ಹೊರ ಹೋಗುತ್ತಿರುವುದು ರಸ್ತೆಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
6/ 7
ಇನ್ನು ಆರೋಪಿಗಳು ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿ ಆ ಹಣದಲ್ಲಿ ಒಡಿಶಾದಲ್ಲಿ ಭವ್ಯ ಬಂಗಲೆ ಕಟ್ಟಿಸ್ತಾ ಇದ್ದರು ಎಂದು ತಿಳಿದು ಬಂದಿದ್ದು, ಪೊಲೀಸರು ಎಲ್ಲಾ ಮೂಲಗಳ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.
7/ 7
ಸದ್ಯ ಪೊಲೀಸರು ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದು, ಎಲ್ಲೆಲ್ಲಾ ಕಳ್ಳತನ ಮಾಡಿದ್ದಾರೆ, ಯಾವ ರೀತಿಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎನ್ನುವ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
First published:
17