ಕ್ರಿಕೆಟ್ ಅನ್ನು ಜಂಟಲ್ಮೆನ್ ಆಟವೆಂದು ಕರೆಯುತ್ತಾರೆ. ಉಳಿದೆಲ್ಲ ದೇಶಗಳನ್ನು ಗಮನಿಸಿದಾಗ ಭಾರತದಲ್ಲಿ ಕ್ರಿಕೆಟ್ ಪ್ರಿಯರ ಸಂಖ್ಯೆ ಜಾಸ್ತಿಯೇ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ಬಿಳಿ ಕೂದಲಿನ ಮುದುಕರವರೆಗೆ ಕ್ರಿಕೆಟ್ ಅಂದರೆ ಬಲು ಇಷ್ಟ. ಅಷ್ಟು ಮಾತ್ರವಲ್ಲ, ಪ್ರತಿ ಪಂದ್ಯವನ್ನು ವಿಕ್ಷಿಸುತ್ತಾ ಇರುತ್ತಾರೆ.