DC vs KXIP: ಪಂಜಾಬ್ ವಿರುದ್ಧ ವಿಜಯದ ನಗೆ ಬೀರಿದ ಡೆಲ್ಲಿ ಕ್ಯಾಪಿಟಲ್ಸ್; ಇಲ್ಲಿದೆ ಅದ್ಧುತ ಕ್ಷಣಗಳು
Delhi capitals: ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ತಂಡ ಕಿಂಗ್ಸ್ ಇಲೆವನ್ ತಂಡದ ವಿರುದ್ಧ ಜಯ ಸಾಧಿಸಿದೆ
1/ 17
13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲಿಂಗ್ ಆಯ್ದುಕೊಂಡಿದೆ.
2/ 17
ಡೆಲ್ಲಿ ಆರಂಭದ ಆಟ ಉತ್ತಮವಾಗಿರಲಿಲ್ಲ. ಪಂದ್ಯದ ಎರಡನೇ ಓವರ್ನಲ್ಲೇ ಶಿಖರ್ ಧವನ್ ಶೂನ್ಯಕ್ಕೆ ರನೌಟ್ ಆಗುವ ಮೂಲಕ ಹೊರ ನಡೆದರು.
3/ 17
ಶಿಖರ್ ಧವನ್ ರನ್ ಔಟ್ ಆದ ಸಂದರ್ಭ. ಪಂಜಾಬ್ ತಂಡಕ್ಕೆ ಮೊದಲ ವಿಕೆಟ್ ಸಿಕ್ಕ ಕ್ಷಣವಿದು
4/ 17
4ನೇ ಓವರ್ನಲ್ಲಿ ಪೃಥ್ವಿ ಶಾ (5) ಜೋರ್ಡನ್ಗೆ ಕ್ಯಾಚ್ ನೀಡಿ ಮರಳಿದರು
5/ 17
ನಂತರ ಬಂದ ಹೆಟ್ಮೆಯರ್ 7 ರನ್ ಗಳಿಸಿ ಶಮಿಗೆ ವಿಕೆಟ್ ಒಪ್ಪಿಸಿದರು. 13 ರನ್ಗೆ ಮೂರು ವಿಕೆಟ್ ಕಳೆದುಕೊಂಡ ತಂಡಕ್ಕೆ ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಆಸೆಯಾದರು.
6/ 17
ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲ ಸಿಕ್ಸ್ ಬಾರಿಸಿದ ಕ್ಷಣ
7/ 17
ರಿಷಭ್ ಪಂತ್ (31) ರನ್ಗಳಿಸಿ ಕ್ಲೀನ್ ಬೌಲ್ಡ್ ಆದರೆ ಶ್ರೇಯಸ್ ಅಯ್ಯರ್ 39 ರನ್ಗಳಿಸಿ ಮೊಹಮ್ಮದ್ ಶಮಿ ವಿಕೆಟ್ ನೀಡಿದರು
8/ 17
ಅಕ್ಷರ್ ಪಟೇಲ್ 9 ಬಾಲ್ಗೆ 6 ರನ್ ಬಾರಿಸಿ ಹೊರನಡೆದರೆ. ಅಶ್ವಿನ್ ಕೂಡ 6 ಬಾಲ್ಗೆ 4 ರನ್ ನೀಡಿ ಕಾಟ್ರೆಲ್ಗೆ ವಿಕೆಟ್ ಒಪ್ಪಿಸಿ ಹೊರನಡೆದರು
9/ 17
ರವಿಚಂದನ್ ಅಶ್ವಿನ್ ಅವರ ವಿಕೆಟ್ ಕಿತ್ತು ಸೆಲ್ಯೂಟ್ ಹೊಡೆದು ಸಂಭ್ರಮಿಸುತ್ತಿರುವ ಕಾಟ್ರೆಲ್
10/ 17
ಮಾರ್ಕಸ್ ಸ್ಟೊಯಿನಿಸ್ ತಂಡದ ರನ್ಗಳ ಹೆಚ್ಚುಸಿದರು. ಬ್ಯಾಟ್ ಬೀಸುವ ಮೂಲಕ ಸಿಕ್ಸ್, ಫೋರ್ ರನ್ಗಳ ಸುರಿಮಳೆ ಸುರಿಸಿದರು.
11/ 17
ವಿಕೆಟ್ ಕಿತ್ತ ಸಂಭ್ರಮದಲ್ಲಿ ಮಹಮ್ಮದ್ ಶಮಿ
12/ 17
ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 157 ರನ್ ಕಲೆಹಾಕಿತು
13/ 17
ಆರಂಭಿಕವಾಗಿ ಪಂಜಾಬ್ ತಂಡದ ನಾಯಕ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಕ್ರೀಸ್ಗೆ ಬಂದರು
14/ 17
ಆದರೆ ಮೋಹಿತ್ ಶರ್ಮಾ ಅವರ ಬಾಲಿಗೆ ರಾಹುಲ್ (21) ವಿಕೆಟ್ ಒಪ್ಪಿಸಿದರು
15/ 17
ನಿಕೊಲಾಸ್ ಪೂರನ್ ಅವರ ವಿಕೆಟ್ ಕಿತ್ತ ಸಂಭ್ರಮದಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಡೆಲ್ಲಿ ತಂಡ
16/ 17
ಪಂದ್ಯ ಅಂತಮ ಘಟ್ಟದಲ್ಲಿರುವ ಕ್ರಿಸ್ ಜೋರ್ಡನ್ ಅವರು ರಬಾಡಗೆ ಕ್ಯಾಚ್ ನೀಡಿ ಔಟ್ ಆದರು. ಆ ಮೂಲಕ ಪಂದ್ಯ ಸೂಪರ್ ಓವರ್ನತ್ತ ಸಾಗಿತು.
17/ 17
ಡೆಲ್ಲಿ ತಂಡ ಪಂಜಾಬ್ ನೀಡಿದ ಟಾರ್ಗೆಟ್ ಅನ್ನು ಗೆದ್ದು ಬೀಗಿದೆ
First published: