Team India: ಇವರೇ ನೋಡಿ ನಮ್ಮ ಟೀಂ ಇಂಡಿಯಾ ಆಟಗಾರರ ಹೃದಯ ಕದ್ದ ಚೆಲುವೆಯರು!

ಟೀಂ ಇಂಡಿಯಾದಲ್ಲಿರುವ ಬಹುತೇಕ ಕ್ರಿಕೆಟಿಗರು ಯುವಕರೇ. ಅವರಲ್ಲಿ ಹಲವರು ಮದುವೆಯಾಗಲಿಲ್ಲ. ಆಟವಷ್ಟೇ ಅಲ್ಲ ಆಟಗಾರರ ವೈಯಕ್ತಿಕ ವಿಷಯಗಳೂ ಆಗಾಗ ಚರ್ಚೆಯಾಗುತ್ತವೆ. ಮಾಧ್ಯಮಗಳಲ್ಲಿ ಆಗಾಗ ಕೆಲವು ವದಂತಿಗಳು ಬರುತ್ತಿರುತ್ತವೆ. ಕೆಲವೊಮ್ಮೆಅವು ಸತ್ಯಗಳೂ ಆಗುತ್ತವೆ. ಟೀಂ ಇಂಡಿಯಾದ ಐವರು ಕ್ರಿಕೆಟಿಗರ ಪ್ರೀತಿಯ ಬಗ್ಗೆ ಇಲ್ಲಿದೆ ನೋಡಿ ವಿವರ.

First published: