ಸಿನಿಮಾದಲ್ಲಿರುವಂತೆ ಇಲ್ಲ MS Dhoni-Sakshi ಲವ್ ಸ್ಟೋರಿ, ಇಲ್ಲಿದೆ ರಿಯಲ್ ಪ್ರೇಮ್ಕಹಾನಿ!
HBD Sakshi Dhoni : "ಎಂಎಸ್ ಧೋನಿ - ದಿ ಅನ್ ಟೋಲ್ಡ್ ಸ್ಟೋರಿ" ಸಿನಿಮಾದಲ್ಲಿ ತೋರಿಸಿರುವಂತೆ ಧೋನಿ ಮತ್ತು ಸಾಕ್ಷಿ ಸಿಂಗ್ ನಡುವಿನ ಪರಿಚಯ ಆಕಸ್ಮಿಕವಾಗಿ ಆಗಿದ್ದಲ್ಲ. ಇವರಿಬ್ಬರು ಬಾಲ್ಯದಿಂದಲೂ ಗೆಳೆಯರು. ಅವರ ರಿಯಲ್ ಕಹಾನಿ ಇಲ್ಲಿದೆ ನೋಡಿ
ಕ್ರಿಕೆಟ್‌ನಲ್ಲಿ ಮಿಸ್ಟರ್ ಕೂಲ್ ಎಂದು ಕರೆಯಲ್ಪಡುವ ಧೋನಿ ನಿಜ ಜೀವನದಲ್ಲಿ ಒಂದು ಮುದ್ದಾದ ಪ್ರೇಮಕಥೆಯನ್ನು ಹೊಂದಿದ್ದಾರೆ.
2/ 8
ಇಂದು ಅವರ ಪತ್ನಿ ಸಾಕ್ಷಿ ಧೋನಿಯವರ ಜನ್ಮದಿನ. ಇವರಿಬ್ಬರ ನಡುವೆ ನಿಜಕ್ಕೂ ಪ್ರೇಮಾಂಕುರವಾಗಿದ್ದು ಹೇಗೆ ಎಂದು ನಾವು ಹೇಳುತ್ತೇವೆ ನೋಡಿ..
3/ 8
ಇಂದು ಅವರ ಪತ್ನಿ ಸಾಕ್ಷಿ ಧೋನಿಯವರ ಜನ್ಮದಿನ. ಇವರಿಬ್ಬರ ನಡುವೆ ನಿಜಕ್ಕೂ ಪ್ರೇಮಾಂಕುರವಾಗಿದ್ದೆ ಎಂದು ನಾವು ಹೇಳುತ್ತೇವೆ ನೋಡಿ..
4/ 8
"ಎಂಎಸ್ ಧೋನಿ - ದಿ ಅನ್ ಟೋಲ್ಡ್ ಸ್ಟೋರಿ" ಸಿನಿಮಾದಲ್ಲಿ ತೋರಿಸಿರುವಂತೆ ಧೋನಿ ಮತ್ತು ಸಾಕ್ಷಿ ಸಿಂಗ್ ನಡುವಿನ ಪರಿಚಯ ಆಕಸ್ಮಿಕವಾಗಿ ಆಗಿದ್ದಲ್ಲ. ಇವರಿಬ್ಬರು ಬಾಲ್ಯದಿಂದಲೂ ಗೆಳೆಯರು.
5/ 8
ಮಹೇಂದ್ರ ಸಿಂಗ್ ಧೋನಿ ತಂದೆ ಹಾಗೂ ಸಾಕ್ಷಿ ಅವರ ತಂದೆ ಇಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಧೋನಿ ಹಾಗೂ ಸಾಕ್ಷಿ ಒಂದೇ ಸ್ಕೂಲ್ನಲ್ಲಿ ಓದುತ್ತಿದ್ದರು.
6/ 8
ಶಾಲೆ ಮುಗಿಸಿ ಔರಂಗಾಬಾದ್‌ನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಅಧ್ಯಯನ ಮಾಡಿದ ಸಾಕ್ಷಿ, ಸುಮಾರು ಹತ್ತು ವರ್ಷಗಳ ನಂತರ ಕೋಲ್ಕತ್ತಾದ ತಾಜ್ ಬೆಂಗಾಲ್ ಹೋಟೆಲ್‌ನಲ್ಲಿ ಧೋನಿಯನ್ನು ಭೇಟಿಯಾದರು.
7/ 8
ಸಾಕ್ಷಿಯ ಸೌಂದರ್ಯ ನೋಟಕ್ಕೆ ಬಿದ್ದ ಮಹೇಂದ್ರ ಸಿಂಗ್ ಧೋನಿ, ತಾಜ್ ಬೆಂಗಾಲ್ ಮ್ಯಾನೇಜರ್ ಯುದ್ಜಿತ್ ದತ್ತಾ ಅವರಿಂದ ಸಾಕ್ಷಿ ಅವರ ನಂಬರ್ ಪಡೆದು ಸಂದೇಶ ಕಳುಹಿಸಿದ್ದರು.
8/ 8
ಇದಾದ ಕೆಲ ದಿನಗಳ ಬಳಿಕ ಧೋನಿ, ಸಾಕ್ಷಿ ಬಳಿ ಪ್ರೀತಿಯನ್ನು ಹೇಳಿಕೊಂಡರು. ಕೆಲ ದಿನಗಳ ಕಾಲ ಸಾಕ್ಷಿ ಧೋನಿಯನ್ನು ಕಾಡಿ ನಂತರ ಒಪ್ಪಿಕೊಂಡಿದ್ದರು. ಜುಲೈ 4, 2010 ರಂದು ಈ ಜೋಡಿ ವಿವಾಹವಾದರು.
First published:
18