Love Story: ಒಂದಲ್ಲಾ, ಎರಡಲ್ಲಾ, 3 ಬಾರಿ ಪ್ರಪೋಸ್​ ಮಾಡಿದ್ದರು ಭುವನೇಶ್ವರ್​ ಕುಮಾರ್​! ಇವರ ಲವ್​ ಸ್ಟೋರಿ ಸಖತ್ತಾಗಿದೆ

Bhuvneshwar Kumar and Nupur Nagar Love Story: ಮದುವೆಗೂ ಮುನ್ನ ಭುವಿ ಕ್ರಿಕೆಟ್ ನನ್ನ ವೃತ್ತಿ ಎಂದು ನೂಪುರ್‌ಗೆ ವಿವರಿಸಿದ್ದರಂತೆ. ನಾನು ರಣಜಿ ಆಡುತ್ತೇನೆ. ಇದು ಕ್ರಿಕೆಟ್‌ನಲ್ಲಿ ಒಂದು ಹಂತವಾಗಿದೆ ಮತ್ತು ಭವಿಷ್ಯದಲ್ಲಿ ನಾನು ಉತ್ತಮ ಪ್ರದರ್ಶನ ನೀಡಿದರೆ, ನಾನು ಭಾರತಕ್ಕಾಗಿಯೂ ಆಡಬಹುದು ಎಂದು ನೂಪುರ್ ಬಳಿ ಕನಸಿನ ಬಗ್ಗೆ ಹೇಳಿಕೊಂಡಿದ್ದರು.

First published: