ಕೊರೋನಾ ಖರ್ಚಿನ ಲೆಕ್ಕ ಕೊಡಿ, ಶ್ವೇತ ಪತ್ರ ಹೊರಡಿಸಿ; ಅಂಚೆ ಪತ್ರ ಚಳುವಳಿ ಮೂಲಕ ಯುವ ಕಾಂಗ್ರೆಸ್ ಆಗ್ರಹ

ಕೊರೋನಾ ಸಂದರ್ಭದಲ್ಲಿ ಖರೀದಿ ಮಾಡಿರುವ ವೆಂಟಿಲೇಟರ್, ಮಾಸ್ಕ್, ಪಿಪಿಇ ಕಿಟ್, ಕೊರೋನಾ ಸೊಂಕಿತರಿಗಾಗಿ ಬಳಸುವ ಬೆಡ್​ಗಳು, ಆಹಾರದ ಕಿಟ್ ಹಾಗೂ ಇನ್ನಿತರ ಪರಿಕರಗಳನ್ನು  ಮಾರುಕಟ್ಟೆಯ ಬೆಲೆಗಿಂತ ಮೂರು, ನಾಲ್ಕು ಪಟ್ಟು ಹೆಚ್ಚು ಹಣವನ್ನು ಕೊಟ್ಟು ಖರೀದಿಸಲಾಗಿದೆ ಎಂದು ದೂರಿದ್ದಾರೆ.

First published: