ಸೆಕ್ಸ್​​ ಮಾಡಿದರೆ ಕೊರೋನಾ ಸೋಂಕು ತಗುಲುತ್ತಾ?​ ಹೀಗಿದೆ ವೈದ್ಯರ ಉತ್ತರ

ಜೋರಾಗಿ ಉಸಿರಾಡುವಾಗ, ಕೆಮ್ಮಿದಾಗ, ಸೀನಿದಾಗ ಈ ವೈರಸ್ ಹರಡುತ್ತದೆ. ನಾವು ಸಂಭೋಗ ಮಾಡಿದಾಗ ಈ ಮೂರರಲ್ಲಿ ಯಾವುದಾದರೂ ಒಂದಾದರೂ ಘಟಿಸಿಯೇ ಘಟಿಸಬಹುದು.

First published: