Bangalore Lockdown Documentary: ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ಗೆ ಆ್ಯಕ್ಷನ್​ ಕಟ್​ ಹೇಳಿದ ಯೋಗರಾಜ್​ ಭಟ್​: ಇಲ್ಲಿವೆ ಚಿತ್ರಗಳು..!

Yogaraj Bhat | Bhaskar Rao: ಲಾಕ್​ಡೌನ್​ ಎಫೆಕ್ಟ್​ನಿಂದಾಗಿ ಜನರು ಅನಾವಶ್ಯಕವಾಗಿ ರಸ್ತೆಗಿಳಿಯುವಂತಿಲ್ಲ. ಬೆಂಗಳೂರಿನ ಖಾಲಿ ಖಾಲಿ ರಸ್ತೆಗಳಲ್ಲಿ ಈಗ ನಿರ್ದೇಶಕ ಯೋಗರಾಜ್​ ಭಟ್​ ಅವರು ಚಿತ್ರೀಕರಣ ಆರಂಭಿಸಿದ್ದಾರೆ. ಇದರಲ್ಲಿ ಅಭಿನಯಿಸುತ್ತಿರುವುದು ಮತ್ತಾರೂ ಅಲ್ಲ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಹಾಗೂ ಸಿಬ್ಬಂದಿ.

First published: