ವಿಶ್ವದ ಮುದ್ದಾದ ಮಗುವಿಗೂ ತಗುಲಿತ ಕೊರೋನಾ?; ವಾಸ್ತವ ಸಂಗತಿ ನಿಮಗೂ ಗೊತ್ತಿರಲಿ

ಸದ್ಯ ವಾಟ್ಸ್ಆ್ಯಪ್ ಸೇರಿದಂತೆ ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಆಕೆಯ ವಿಡಿಯೋವೊಂದು ಹರಿದಾಡುತ್ತಿದೆ. ಮುದ್ದು ಕಂದಮ್ಮ ಅನಹಿತಗೆ ಕೊರೋನಾ ಸೋಂಕು ತಗುಲಿದೆ ಎಂಬ ವದಂತಿ ಹಬ್ಬಿದೆ.

First published:

  • 113

    ವಿಶ್ವದ ಮುದ್ದಾದ ಮಗುವಿಗೂ ತಗುಲಿತ ಕೊರೋನಾ?; ವಾಸ್ತವ ಸಂಗತಿ ನಿಮಗೂ ಗೊತ್ತಿರಲಿ

    ಈ ಮುದ್ದು ಮಗುವಿನ ಹೆಸರು ಅನಹಿತ ಹಸೀಮ್ ಝಾಡೆ

    MORE
    GALLERIES

  • 213

    ವಿಶ್ವದ ಮುದ್ದಾದ ಮಗುವಿಗೂ ತಗುಲಿತ ಕೊರೋನಾ?; ವಾಸ್ತವ ಸಂಗತಿ ನಿಮಗೂ ಗೊತ್ತಿರಲಿ

    ಅನಹಿತ ಮೂಲತಃ ಇರಾನ್ ದೇಶದ ಇಸ್ಫಾಫಾನ್​​ ನವಳು. ಜನವರಿ 10, 2016ರಂದು ಜನಿಸಿದ್ದಾಳೆ.

    MORE
    GALLERIES

  • 313

    ವಿಶ್ವದ ಮುದ್ದಾದ ಮಗುವಿಗೂ ತಗುಲಿತ ಕೊರೋನಾ?; ವಾಸ್ತವ ಸಂಗತಿ ನಿಮಗೂ ಗೊತ್ತಿರಲಿ

    2018ರಿಂದ ಅನಹಿತಳ ಮುದ್ದಾದ ಫೋಟೋಗಳು ಸಾಮಾಜಿಕ ತಾಣದಲ್ಲಿ ಭಾರೀ ಸದ್ದುಮಾಡುತ್ತಿದೆ. ಆಕೆಯ ಕ್ಯೂಟ್​ನೆಟ್​ಗೆ ಇನ್​ಸ್ಟಾಗ್ರಾಂ  ಖಾತೆಯಲ್ಲಿ ಫಾಲೋವರ್ಸ್​ಗಳು ತುಂಬಿ ತುಳುಕುತ್ತಿದ್ದಾರೆ.

    MORE
    GALLERIES

  • 413

    ವಿಶ್ವದ ಮುದ್ದಾದ ಮಗುವಿಗೂ ತಗುಲಿತ ಕೊರೋನಾ?; ವಾಸ್ತವ ಸಂಗತಿ ನಿಮಗೂ ಗೊತ್ತಿರಲಿ

    ಬೆಕ್ಕಿನ ಕಣ್ಣು, ಡಿಂಪಲ್ ಕೆನ್ನೆ, ಗುಂಗುರು ಕೂದಲಿನ ಈ ಬಾಲೆಯ ಫೋಟೋಗಳು ಸಾಕಷ್ಟು ಜನರ ಮೊಬೈಲ್​ನಲ್ಲಿ ಡಿಪಿಗಳಾಗಿದೆ.

    MORE
    GALLERIES

  • 513

    ವಿಶ್ವದ ಮುದ್ದಾದ ಮಗುವಿಗೂ ತಗುಲಿತ ಕೊರೋನಾ?; ವಾಸ್ತವ ಸಂಗತಿ ನಿಮಗೂ ಗೊತ್ತಿರಲಿ

    ಅಷ್ಟರ ಮಟ್ಟಿಗೆ ಅನಹಿತ ಸಾಮಾಜಿಕ ತಾಣದಲ್ಲಿ ಪ್ರಸಿದ್ಧ ಪಡೆದಿದ್ದಾಳೆ.

    MORE
    GALLERIES

  • 613

    ವಿಶ್ವದ ಮುದ್ದಾದ ಮಗುವಿಗೂ ತಗುಲಿತ ಕೊರೋನಾ?; ವಾಸ್ತವ ಸಂಗತಿ ನಿಮಗೂ ಗೊತ್ತಿರಲಿ

    ಆದರೆ ಸದ್ಯ ವಾಟ್ಸ್ಆ್ಯಪ್ ಸೇರಿದಂತೆ ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಆಕೆಯ ವಿಡಿಯೋವೊಂದು ಹರಿದಾಡುತ್ತಿದೆ. ಮುದ್ದು ಕಂದಮ್ಮ ಅನಹಿತಗೆ ಕೊರೋನಾ ಸೋಂಕು ತಗುಲಿದೆ ಎಂಬ ವದಂತಿ ಹಬ್ಬಿದೆ.

    MORE
    GALLERIES

  • 713

    ವಿಶ್ವದ ಮುದ್ದಾದ ಮಗುವಿಗೂ ತಗುಲಿತ ಕೊರೋನಾ?; ವಾಸ್ತವ ಸಂಗತಿ ನಿಮಗೂ ಗೊತ್ತಿರಲಿ

    ಮುಗು ಅನಹಿತ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿರುವ ದೃಶ್ಯ ಆ ವಿಡಿಯೋದಲ್ಲಿ ಕಾಣಿಸಿದೆ. ಮಾತ್ರವಲ್ಲದೆ ಆ ವಿಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು ಅನಹಿತಗೆ ಕೊರೋನಾಗೆ ತುತ್ತಾಗಿದ್ದಾಳೆ ಎಂದು ಹರಿದಾಡುತ್ತಿದೆ.

    MORE
    GALLERIES

  • 813

    ವಿಶ್ವದ ಮುದ್ದಾದ ಮಗುವಿಗೂ ತಗುಲಿತ ಕೊರೋನಾ?; ವಾಸ್ತವ ಸಂಗತಿ ನಿಮಗೂ ಗೊತ್ತಿರಲಿ

    ಇನ್ನು ಹಲವರು ಆ ವಿಡಿಯೋವನ್ನು ಸಾಮಾಜಿಕ ತಾನದಲ್ಲಿ ಹಾಕುವ ಮೂಲಕ ಅನಹಿತಳಿಗೆ ಟ್ಯಾಗ್ ಮಾಡುತ್ತಿದ್ದಾರೆ.

    MORE
    GALLERIES

  • 913

    ವಿಶ್ವದ ಮುದ್ದಾದ ಮಗುವಿಗೂ ತಗುಲಿತ ಕೊರೋನಾ?; ವಾಸ್ತವ ಸಂಗತಿ ನಿಮಗೂ ಗೊತ್ತಿರಲಿ

    ಆದರೆ ವಾಸ್ತವ ಸಂಗತಿ ಬೇರೆಯೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿರುವುದು ಅನಹಿತ ಅಲ್ಲ.

    MORE
    GALLERIES

  • 1013

    ವಿಶ್ವದ ಮುದ್ದಾದ ಮಗುವಿಗೂ ತಗುಲಿತ ಕೊರೋನಾ?; ವಾಸ್ತವ ಸಂಗತಿ ನಿಮಗೂ ಗೊತ್ತಿರಲಿ

    ಈ ಬಗ್ಗೆ ಆಕೆಯ ತಾಯಿ ಸಾಮಾಜಿಕ ತಾಣದಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದು, ಫೋಟೋದಲ್ಲಿ ‘ಅನಹಿತ ನನ್ನೊಂದಿಗೆ ಮನೆಯಲ್ಲಿ ಆರೋಗ್ಯವಾಗಿದ್ದಾಳೆ. ದಯವಿಟ್ಟು ಸುಳ್ಳು ಸುದ್ಧಿ ಹಬ್ಬಿಸಿ ನಮ್ಮ ಕುಟುಂಬದವರನ್ನು ಹೆದರಿಸಬೇಡಿ‘ ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 1113

    ವಿಶ್ವದ ಮುದ್ದಾದ ಮಗುವಿಗೂ ತಗುಲಿತ ಕೊರೋನಾ?; ವಾಸ್ತವ ಸಂಗತಿ ನಿಮಗೂ ಗೊತ್ತಿರಲಿ

    ಅನಹಿತ ಹಸೀಮ್ ಝಾಡೆ

    MORE
    GALLERIES

  • 1213

  • 1313