ಕರ್ತವ್ಯದ ಜೊತೆಗೆ ಮಾನವೀಯತೆ, ಪರಿಸರ ಪ್ರಜ್ಞೆಗೆ ಸಾಕ್ಷಿಯಾದ ವಿಜಯಪುರ ಪೊಲೀಸರು

ವಿಜಯಪುರ ನಗರದ ಬಸವೇಶ್ವರ ಚೌಕಿನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಅಲ್ಲಿ ರಸ್ತೆ ವಿಭಜಕ ಮತ್ತು ಬಸವೇಶ್ವರ ಚೌಕಿನಲ್ಲಿದ್ದ ಗಿಡ ಮತ್ತು ಗಾರ್ಡನ್ ಗೆ ನೀರುಣಿಸುವ ಮೂಲಕ ಉರಿ ಬಿಸಿಲಿನಲ್ಲಿ ಒಣಗುತ್ತಿದ್ದ ಹಸಿರಿಗೆ ನವಚೈತನ್ಯ ತುಂಬಿದ್ದಾರೆ.

First published: