Upasana Konidela: ಕೊರೋನಾ ಲಸಿಕೆ ಪಡೆದ ಉಪಾಸನಾ ಕೋನಿದೇಲ: ವ್ಯಾಕ್ಸಿನ್ ಪಡೆಯಲು ಹಿಂಜರಿಕೆ ಬೇಡ ಎಂದ ಮೆಗಾ ಸೊಸೆ

Corona Vaccine: ಮೆಗಾ ಕುಟುಂಬದ ಸೊಸೆ ಉಪಾಸನಾ ಕೋನಿದೇಲ ಕೊರೋನಾ ಲಸಿಕೆ ಪಡೆದಿದ್ದಾರೆ. ತಾವು ಲಸಿಕೆ ತೆಗೆದುಕೊಳ್ಳುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಉಪಾಸನಾ, ವ್ಯಾಕ್ಸಿನ್​ ಪಡೆದಯಲು ಹಿಂಜರಿಕೆ ಬೇಡ ಎಂದಿದ್ದಾರೆ. (ಚಿತ್ರಗಳು ಕೃಪೆ: ಉಪಾಸನಾ ಕೋನಿದೇಲ ಇನ್​ಸ್ಟಾಗ್ರಾಂ ಖಾತೆ)

First published: