CoronaVirus: ಕೊರೊನಾ ಆತಂಕ; ಮಹದೇವಪುರದಲ್ಲಿ 13 ಹೊಸ ಕಂಟೈನ್ಮೆಂಟ್ ಝೋನ್

ಕಳೆದ ಮೂರು ವಾರಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ನಿಧಾನವಾಗಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅದರಲ್ಲಿ ಬೆಂಗಳೂರಿನ ಮಹದೇವಪುರ ವ್ಯಾಪ್ತಿಯಲ್ಲಿಯೇ ಹೆಚ್ಚು ಪ್ರಕರಣಗಳು ವರದಿ ಆಗ್ತಿವೆ.

First published:

  • 17

    CoronaVirus: ಕೊರೊನಾ ಆತಂಕ; ಮಹದೇವಪುರದಲ್ಲಿ 13 ಹೊಸ ಕಂಟೈನ್ಮೆಂಟ್ ಝೋನ್

    ಸದ್ಯ ನಗರದಲ್ಲಿ ಒಟ್ಟು 33 ಕಂಟೈನ್ಮೆಂಟ್ ಜೋನ್ ಗಳಿವೆ. ಅದರಲ್ಲಿ ನಿನ್ನೆ ಒಂದೇ ದಿನ ಮಹದೇವಪುರದಲ್ಲಿ ಹೊಸ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಸದ್ಯ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಶೇ.3.88ರಷ್ಟಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    CoronaVirus: ಕೊರೊನಾ ಆತಂಕ; ಮಹದೇವಪುರದಲ್ಲಿ 13 ಹೊಸ ಕಂಟೈನ್ಮೆಂಟ್ ಝೋನ್

    ಮಹದೇವಪುರ ವಲಯದಲ್ಲಿ 31 ಮತ್ತು ಆರ್‌ ಆರ್ ನಗರ ವಲಯದಲ್ಲಿ 2 ಕಂಟೈನ್ಮೆಂಟ್ ವಲಯಗಳಿವೆ. ಶನಿವಾರದ ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ನಗರದಲ್ಲಿ 236 ಹೊಸ ಪ್ರಕರಣಗಳು ವರದಿಯಾಗಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    CoronaVirus: ಕೊರೊನಾ ಆತಂಕ; ಮಹದೇವಪುರದಲ್ಲಿ 13 ಹೊಸ ಕಂಟೈನ್ಮೆಂಟ್ ಝೋನ್

    ನಗರದಲ್ಲಿ 17,693 ಜನರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 13,675 RTPCR ಹಾಗೂ 4018 ಜನರಿಗೆ  ರಾಪಿಡ್ ಆ್ಯಂಟಿಜನ್  ಟೆಸ್ಟ್ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    CoronaVirus: ಕೊರೊನಾ ಆತಂಕ; ಮಹದೇವಪುರದಲ್ಲಿ 13 ಹೊಸ ಕಂಟೈನ್ಮೆಂಟ್ ಝೋನ್

    ಶನಿವಾರ ಒಟ್ಟು 14,553 ಮಂದಿ ಕೋವಿಡ್ ವ್ಯಾಕ್ಸಿನ್ ಪಡೆದಿದ್ದಾರೆ. 1063 ಮಂದಿ ಮೊದಲ ಡೋಸ್, 4996 ಜನ ಎರಡನೇ ಡೋಸ್ ಮತ್ತು  8494 ಜನ ಬೂಸ್ಟರ್  ಡೋಸ್ ಪಡೆದುಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    CoronaVirus: ಕೊರೊನಾ ಆತಂಕ; ಮಹದೇವಪುರದಲ್ಲಿ 13 ಹೊಸ ಕಂಟೈನ್ಮೆಂಟ್ ಝೋನ್

    ಸದ್ಯ ರಾಜ್ಯದಲ್ಲಿ 4,822 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಿನ್ನೆ 611 ಜನರು ಗುಣಮುಖರಾಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಕೊರೊನಾದಿಂದ 40,072 ಮಂದಿ ಮೃತಪಟ್ಟಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    CoronaVirus: ಕೊರೊನಾ ಆತಂಕ; ಮಹದೇವಪುರದಲ್ಲಿ 13 ಹೊಸ ಕಂಟೈನ್ಮೆಂಟ್ ಝೋನ್

    ಬೆಂಗಳೂರಿನಲ್ಲಿಯೇ ಅತ್ಯಧಿಕ ಕೊರೊನಾ ಪ್ರಕರಣಗಳು ವರದಿಯಾಗಿವೆ. ಬೀದರ್ 1, ದಕ್ಷಿಣ ಕನ್ನಡ 2, ಧಾರವಾಡ 1, ಕಲಬುರಗಿ 2, ಮಂಡ್ಯ 1, ಮೈಸೂರು 1, ರಾಮನಗರ 2, ತುಮಕೂರು 1 ಮತ್ತು ಉಡುಪಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    CoronaVirus: ಕೊರೊನಾ ಆತಂಕ; ಮಹದೇವಪುರದಲ್ಲಿ 13 ಹೊಸ ಕಂಟೈನ್ಮೆಂಟ್ ಝೋನ್

    ಕೊರೊನಾ ನಾಲ್ಕನೇ ಅಲೆ ಆತಂಕದ ನಡುವೆ ಶಾಲೆಗಳು ಪ್ರಾರಂಭಗೊಂಡಿವೆ. ಶಿಕ್ಷಣ ಇಲಾಖೆ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES