Rajinikanth: ಕೋವಿಡ್​ ಲಸಿಕೆ ಹಾಕಿಸಿಕೊಂಡ ರಜಿನಿಕಾಂತ್​: ಫೋಟೋ ಹಂಚಿಕೊಂಡ ಮಗಳು ಸೌಂದರ್ಯ..!

ಹೈದರಾಬಾದಿನಲ್ಲಿ ನಡೆಯುತ್ತಿದ್ದ ಅಣ್ಣಾತ್ತೆ ಸಿನಿಮಾದ ಚಿತ್ರೀಕರಣ ಮುಗಿಸಿ ಮನೆಗೆ ಬಂದ ರಜಿನಿಕಾಂತ್​ ಕೋವಿಡ್​ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ವಿಷಯವನ್ನು ಫೋಟೋ ಜತೆಗೆ ಮಗಳು ಸೌಂದರ್ಯ ಟ್ವೀಟ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ಸೌಂದರ್ಯ ರಜಿನಿಕಾಂತ್​ ಇನ್​ಸ್ಟಾಗ್ರಾಂ ಖಾತೆ)

First published: